Flipkart Big Saving Days: ಬಜೆಟ್​ ಬೆಲೆಗೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್​ಫೋನ್​ಗಳಿವು!

ಪ್ರತಿ ಬಾರಿಯಂತೆ ಈ ಬಾರಿಯು ಹಲವು ಪ್ರಾಡೆಕ್ಟ್​​​ಗಳ ಮೇಲೆ ದರ ಕಡಿತಗೊಳಿಸಿದೆ. ಸ್ಮಾರ್ಟ್​ಫೋನ್, ಲ್ಯಾಪ್​ಟಾಪ್, ಟ್ಯಾಬ್​ಲೆಟ್, ವೇರೆಬಲ್ ಮತ್ತು ಇಲೆಕ್ಟ್ರಾನಿಕ್ಸ್ ಡಿವೈಸ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಐಸಿಐಸಿಐ ಗ್ರಾಹಕರಿಗಾಗಿ ಶೇ.10ರಷ್ಟು ಡಿಸ್ಕೌಂಟ್ ಒದಗಿಸುತ್ತಿದ್ದು, 15ಸಾವಿರ ಒಳಗೆ ಸ್ಮಾರ್ಟ್​ಫೋನ್​ಗಳನ್ನ ಕೊಂಡುಕೊಳ್ಳುವ ಅವಕಾಶವನ್ನು ನೀಡುತ್ತಿದೆ.

First published: