Flipkart: ಭರ್ಜರಿ ಉಡುಗೊರೆ ನೀಡಿದ ಫ್ಲಿಪ್​ಕಾರ್ಟ್​! 5 ಸಾವಿರಕ್ಕೆ ಖರೀದಿಸಿ ಈ ವಾಷಿಂಗ್​ ಮೆಷಿನ್​

Flipkart Offers: ದೈತ್ಯ ಇಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಬಿಗ್ ದಸರಾ ಸೇಲ್ ನಡೆಯುತ್ತಿದೆ. ಈ ಮಾರಾಟದ ಭಾಗವಾಗಿ, ನೀವು ವಿವಿಧ ಉತ್ಪನ್ನಗಳ ಮೇಲೆ ಕೊಡುಗೆಗಳನ್ನು ಪಡೆಯಬಹುದು. ಇದು ವಾಷಿಂಗ್​ ಮೆಷಿನ್​ಗಳ ಮೇಲೂ ಆಫರ್​ ಅನ್ನು ನೀಡಿದೆ.

First published: