Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

Flipkart Big Diwali Sale: ಫ್ಲಿಪ್‌ಕಾರ್ಟ್ ಮತ್ತೊಮ್ಮೆ ಹಬ್ಬದ ಪ್ರಯುಕ್ತ ಸ್ಮಾರ್ಟ್​ಫೋನ್​ಗಳ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ. Flipkart Big Diwali Sale ಆಫರ್​ ಅಡಿಯಲ್ಲಿ ಗ್ರಾಹಕರಿಗೆ 25 ಸ್ಮಾರ್ಟ್​ಫೋನ್​ಗಳ ಮೇಲೆ ಡಿಸ್ಕೌಂಟ್ ನೀಡಲಾಗಿದೆ. ಇದರೊಂದಿಗೆ ಕ್ಯಾಶ್ ಬ್ಯಾಕ್ ಸೇರಿದಂತೆ ಇಎಂಐ ಕೊಡುಗೆಗಳು ಸಹ ಫ್ಲಿಪ್​ಕಾರ್ಟ್​ ಘೋಷಿಸಿರುವುದು ವಿಶೇಷ. ಯಾವೆಲ್ಲಾ ಫೋನ್​ಗಳ ಮೇಲೆ ಆಫರ್ ಇದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

First published:

  • 126

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    Flipkart Big Diwali Sale ಆಫರ್​ ಅಡಿಯಲ್ಲಿ ಗ್ರಾಹಕರಿಗೆ 25 ಸ್ಮಾರ್ಟ್​ಫೋನ್​ಗಳ ಮೇಲೆ ಡಿಸ್ಕೌಂಟ್ ನೀಡಲಾಗಿದೆ. ಇದರೊಂದಿಗೆ ಕ್ಯಾಶ್ ಬ್ಯಾಕ್ ಸೇರಿದಂತೆ ಇಎಂಐ ಕೊಡುಗೆಗಳು ಸಹ ಫ್ಲಿಪ್​ಕಾರ್ಟ್​ ಘೋಷಿಸಿರುವುದು ವಿಶೇಷ. ಯಾವೆಲ್ಲಾ ಫೋನ್​ಗಳ ಮೇಲೆ ಆಫರ್ ಇದೆ ಎಂಬುದು ಇಲ್ಲಿದೆ ನೋಡಿ.

    MORE
    GALLERIES

  • 226

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    1. Redmi Note 7S:ರೆಡ್‌ಮಿ ನೋಟ್ 7 ಎಸ್ ಮೊಬೈಲ್​ 3ಜಿಬಿ + 32 ಜಿಬಿ ಮಾಡೆಲ್​ ಬೆಲೆ ರೂ .9,999 ಆಗಿದ್ದು, ಆಫರ್​ನಲ್ಲಿ 8,999 ರೂ.ನಲ್ಲಿ ಸಿಗಲಿದೆ. ಇನ್ನು 4ಜಿಬಿ + 64ಜಿಬಿ ಮೊಬೈಲ್ 11,999 ರೂ. ಬದಲಿಗೆ 9,999 ರೂ.ನಲ್ಲಿ ಲಭ್ಯವಿದೆ.

    MORE
    GALLERIES

  • 326

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    2. Realme 5: ರಿಯಲ್‌ಮೀ 5 ಸ್ಮಾರ್ಟ್‌ಫೋನ್ 3ಜಿಬಿ + 32 ಜಿಬಿ ಮಾಡೆಲ್​ 9,999 ರೂ. ಬದಲಿಗೆ ಬೆಲೆ 8,999 ರೂ.ನಲ್ಲಿ ಖರೀದಿಸಬಹುದಾಗಿದೆ.

    MORE
    GALLERIES

  • 426

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    3. Redmi Note 7 Pro: ರೆಡ್ಮಿ ನೋಟ್ 7 ಪ್ರೊ 3 ಸ್ಮಾರ್ಟ್​ಫೋನ್ ಮೇಲೆ ಸಾವಿರ ರೂ ಡಿಸ್ಕೌಂಟ್ ನೀಡಲಾಗಿದೆ. 4 ಜಿಬಿ + 64 ಜಿಬಿ ಸ್ಟೋರೇಜ್ ಹೊಂದಿರುವ ಈ ಫೋನ್​ ಬೆಲೆ 13,999 ರೂ., ಇನ್ನು ಆಫರ್​ನಲ್ಲಿ 11,999 ರೂ.ನಲ್ಲಿ ಲಭ್ಯವಿದೆ.

    MORE
    GALLERIES

  • 526

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    4. Realme C2: ರಿಯಲ್‌ಮೀ ಸಿ2 ಸ್ಮಾರ್ಟ್‌ಫೋನ್ (2ಜಿಬಿ + 32ಜಿಬಿ) ಮಾಡೆಲ್​ 6,999 ರೂ ಬದಲಿಗೆ 5,999 ರೂ.ನಲ್ಲಿ ಖರೀದಿಸಬಹುದು.

    MORE
    GALLERIES

  • 626

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    5. Vivo Z1 Pro: ವಿವೋ Z1 ಪ್ರೊ (4ಜಿಬಿ + 64 ಜಿಬಿ) ಮಾಡೆಲ್ ಬೆಲೆ​ 14,990 ರೂ. ಆಗಿದ್ದು, ಈ ಫೋನಿನ ಆಫರ್ ಬೆಲೆ 12,990 ರೂ.

    MORE
    GALLERIES

  • 726

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    6. Realme 5 Pro: ರಿಯಲ್‌ಮಿ 5 ಪ್ರೊ (4 ಜಿಬಿ + 64 ಜಿಬಿ) ಮಾಡೆಲ್​ ಬೆಲೆ 13,999 ರೂ. ಆಗಿದ್ದು ಆಫರ್​ನಲ್ಲಿ 12,999 ರೂ.ಗೆ ಖರೀದಿಸಬಹುದಾಗಿದೆ.

    MORE
    GALLERIES

  • 826

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    7. Oppo F11 Pro: ಒಪ್ಪೋ ಎಫ್ 11 ಪ್ರೊ ಸ್ಮಾರ್ಟ್‌ಫೋನ್ (6 ಜಿಬಿ + 128 ಜಿಬಿ) ಮಾಡೆಲ್​​ನ ಮೂಲ ಬೆಲೆ 20,990 ರೂ. ಆಗಿದ್ದು ಇದು ಕೇವಲ 15,990 ರೂ.ನಲ್ಲಿ ತಮ್ಮದಾಗಿಸಿಕೊಳ್ಳಬಹುದು.

    MORE
    GALLERIES

  • 926

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    8. Redmi 7A: ರೆಡ್‌ಮಿ 7 ಎ (2 ಜಿಬಿ + 16 ಜಿಬಿ) ಮಾಡೆಲ್ .5,999 ಬದಲಿಗೆ 5,799 ರೂ.ಗೆ ಕೊಂಡುಕೊಳ್ಳಬಹುದು.

    MORE
    GALLERIES

  • 1026

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    9. Vivo Z1x: ವಿವೋ Z1x (6ಜಿಬಿ + 64 ಜಿಬಿ) ಮಾಡೆಲ್​ಗೆ 16,990 ರೂ. ಇದ್ದು, ಇದನ್ನು 14,990 ರೂ.ಗೆ ಖರೀದಿಸಬಹುದು.

    MORE
    GALLERIES

  • 1126

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    10. Oppo F11: ಒಪ್ಪೊ ಎಫ್ 11 ಸ್ಮಾರ್ಟ್‌ಫೋನ್ (4 ಜಿಬಿ + 128 ಜಿಬಿ) ಮಾಡೆಲ್​​ನ್ನು ಕೇವಲ 12,990 ರೂ.ಗೆ ಖರೀದಿಸಬಹುದಾಗಿದೆ. ಇದರ ಮೂಲ ಬೆಲೆ 16,990ರೂ.

    MORE
    GALLERIES

  • 1226

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    11. Honor 10 Lite: ಹಾನರ್ 10 ಲೈಟ್ (3 ಜಿಬಿ + 32 ಜಿಬಿ) ಮೂಲ ಬೆಲೆ 10,999 ರೂ. ಇದನ್ನು ದೀಪಾವಳಿ ಆಫರ್​ನಲ್ಲಿ ಕೇವಲ 7,999.ರೂ.ನಲ್ಲಿ ತಮ್ಮದಾಗಿಸಿಕೊಳ್ಳಬಹುದು.

    MORE
    GALLERIES

  • 1326

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    12. Nokia 6.1 Plus: ನೋಕಿಯಾ 6.1 ಪ್ಲಸ್ (4 ಜಿಬಿ + 64 ಜಿಬಿ) ಮಾಡೆಲ್​ 15,999 ರೂ. ಬದಲಿಗೆ 8,999 ರೂ.ನಲ್ಲಿ ಖರೀದಿಸಬಹುದು.

    MORE
    GALLERIES

  • 1426

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    13. Realme 3: ರಿಯಲ್‌ಮಿ 3 ಸ್ಮಾರ್ಟ್‌ಫೋನ್ (3 ಜಿಬಿ + 32 ಜಿಬಿ) ಮಾಡೆಲ್​ನ ಬೆಲೆ 8,999 ರೂ. ಇದ್ದು, ಇದನ್ನು ಆಫರ್​ನಲ್ಲಿ 8,499 ರೂ.ಗೆ ಖರೀದಿಸಬಹುದು.

    MORE
    GALLERIES

  • 1526

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    14. Realme 3 Pro: ರಿಯಲ್‌ಮಿ 3 ಪ್ರೊ (4 ಜಿಬಿ + 64 ಜಿಬಿ) ಮಾಡೆಲ್ 12,999 ರೂ. ಬದಲಿಗೆ 9,999 ರೂ.ಗೆ ಕೊಂಡುಕೊಳ್ಳಬಹುದು.

    MORE
    GALLERIES

  • 1626

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    15. Realme 3i: ರಿಯಲ್‌ಮಿ 3ಐ ಸ್ಮಾರ್ಟ್‌ಫೋನ್ (3 ಜಿಬಿ + 32 ಜಿಬಿ) ಮಾಡೆಲ್​ .8,999 ಬದಲಿಗೆ ಆಫರ್​ನಲ್ಲಿ 7,999 ರೂ.ಗೆ ಖರೀದಿಸಬಹುದು.

    MORE
    GALLERIES

  • 1726

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    16. Vivo V15: ವಿವೋ ವಿ 15 ಸ್ಮಾರ್ಟ್‌ಫೋನ್ (6 ಜಿಬಿ + 64 ಜಿಬಿ) ವೇರಿಯಂಟ್ ಮೂಲ ಬೆಲೆ ರೂ 19,990 ಆಗಿದ್ದು, ಈ ಫೋನ್​ ಆಫರ್​ನಲ್ಲಿ ಕೇವಲ 15,990 ರೂ.ಗೆ ಲಭ್ಯವಿದೆ.

    MORE
    GALLERIES

  • 1826

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    17. Realme 2 Pro: ರಿಯಲ್‌ಮಿ 2 ಪ್ರೊ (4 ಜಿಬಿ + 64 ಜಿಬಿ) ಮಾಡೆಲ್ 13,990 ರೂ. ಬದಲಿಗೆ ಕೇವಲ 8,999 ರೂ.ನಲ್ಲಿ ಕೊಂಡುಕೊಳ್ಳಬಹುದು.

    MORE
    GALLERIES

  • 1926

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    18. Motorola One Vision: ಮೊಟೊರೊಲಾ ಒನ್ ವಿಷನ್ (4 ಜಿಬಿ + 128 ಜಿಬಿ) ಮಾಡೆಲ್ 19,999 ರೂ.ನ ಬದಲಿಗೆ ಆಫರ್​ನಲ್ಲಿ 14,999 ರೂ.ಗೆ ಖರೀದಿಸಬಹುದು.

    MORE
    GALLERIES

  • 2026

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    19. Motorola One Action: ಮೊಟೊರೊಲಾ ಒನ್ ಆಕ್ಷನ್ (4 ಜಿಬಿ + 128 ಜಿಬಿ) ಮಾಡೆಲ್ 11,999 ರೂ.ನಲ್ಲಿ ಖರೀದಿಸಬಹುದು. ಇದರ ಮೂಲ ಬೆಲೆ 13,999 ರೂ.

    MORE
    GALLERIES

  • 2126

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    20. Motorola One Macro: ಮೊಟೊರೊಲಾ ಒನ್ ಮ್ಯಾಕ್ರೋ (4 ಜಿಬಿ + 64 ಜಿಬಿ) ಮಾಡೆಲ್​ 11,999 ರೂ. ಬದಲಿಗೆ 9,999 ರೂ.ನಲ್ಲಿ ಕೊಂಡುಕೊಳ್ಳಬಹುದು.

    MORE
    GALLERIES

  • 2226

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    21. Honor 20i: ಹಾನರ್ 20 ಐ (4 ಜಿಬಿ + 128 ಜಿಬಿ) ಮಾಡೆಲ್​ನ ಮೂಲ ಬೆಲೆ 16,999 ರೂ. ಇದನ್ನು 11,999 ರೂ.ಗೆ ಖರೀದಿಸುವ ಅವಕಾಶವಿದೆ.

    MORE
    GALLERIES

  • 2326

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    22.Honor 9N: ಹಾನರ್ 9 ಎನ್ (4 ಜಿಬಿ + 128 ಜಿಬಿ) ವೇರಿಯಂಟ್ ಸ್ಮಾರ್ಟ್​ಫೋನನ್ನು 8,999. ರೂ.ನಲ್ಲಿ ಖರೀದಿಸಬಹುದು.

    MORE
    GALLERIES

  • 2426

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    23. Honor 8C: ಹಾನರ್ 8 ಸಿ (4 ಜಿಬಿ + 64 ಜಿಬಿ) ವೇರಿಯಂಟ್ ಆಫರ್ ಬೆಲೆ 8,999. ರೂ.

    MORE
    GALLERIES

  • 2526

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    24. Nokia 8.1: ನೋಕಿಯಾ 8.1 ಸ್ಮಾರ್ಟ್‌ಫೋನ್ (4 ಜಿಬಿ + 64 ಜಿಬಿ) ವೇರಿಯಂಟ್ ಆಫರ್ ಬೆಲೆ 14,499 ರೂ.

    MORE
    GALLERIES

  • 2626

    Flipkart Big Diwali Sale: ಫ್ಲಿಪ್​ಕಾರ್ಟ್​ ದೀಪಾವಳಿ ಆಫರ್: 25 ಮೊಬೈಲ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್

    25. HTC Wildfire X: ಹೆಚ್​ಟಿಸಿ ವೈಲ್ಡ್ ಫೈರ್ ಎಕ್ಸ್ (4 ಜಿಬಿ + 128 ಜಿಬಿ) ಮಾಡೆಲ್​ 10,999 ರೂ. ಬದಲಿಗೆ 8,999.ರೂ.ಗೆ ಖರೀದಿಗೆ ಲಭ್ಯವಿದೆ.

    MORE
    GALLERIES