Xiaomi 11i HyperCharge: ಶಿಯೋಮಿ ಪ್ರಿಯರಿಗೆ ಸಿಹಿ ಸುದ್ದಿ! ಈ ಸ್ಮಾರ್ಟ್​ಫೋನ್ ಮೇಲೆ ಭರ್ಜರಿ ರಿಯಾಯಿತಿ

Xiaomi 11i ಹೈಪರ್‌ಚಾರ್ಜ್ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಬೆಲೆಯಲ್ಲಿ ಲಭ್ಯವಿದೆ. Xiaomi 11i ಹೈಪರ್​ಚಾರ್ಜ್ ಅನ್ನು ಆಕ್ಸಿಸ್ ಬ್ಯಾಂಕ್ ಮತ್ತು ICICI ಬ್ಯಾಂಕ್ ಕಾರ್ಡ್‌ಗಳೊಂದಿಗೆ 19,999 ರೂಪಾಯಿಗೆ ಖರೀದಿಸಬಹುದು.

First published: