Flipkart Billion Days 2022: ಈ ವಸ್ತುಗಳ ಮೇಲೆ ಶೇ 85ರಷ್ಟು ರಿಯಾಯಿತಿ!

ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಸೇಲ್​ ಟೀಸರ್ ಜೊತೆಗೆ ಮಾರಾಟದಲ್ಲಿ ಲಭ್ಯವಿರುವ ಕೆಲವು ಕೊಡುಗೆಗಳನ್ನು ಬಹಿರಂಗಪಡಿಸಿದೆ. ಮಾರಾಟದಲ್ಲಿ ಹೆಚ್ಚು ಮಾರಾಟವಾಗುವ ಫೋನ್‌ಗಳ ಮೇಲೆ ದೊಡ್ಡ ರಿಯಾಯಿತಿಗಳನ್ನು ನೀಡಲಿದೆ ಎಂದು ಹೇಳಿದೆ.

First published: