Cars: 10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಕಾರುಗಳಿವು! ವಿನ್ಯಾಸ ಮಾತ್ರವಲ್ಲ, ಮೈಲೇಜ್ ಕೂಡ ಅದ್ಭುತ

ಭಾರತೀಯರು ಈಗ ಅತಿ ಚಿಕ್ಕ ಕಾರುಗಳಿಂದ ಮಿಡ್-ಸ್ಮಾಲ್ ಅಥವಾ ಮಿಡ್-ಸೆಗ್ಮೆಂಟ್ ಕಾರುಗಳತ್ತ ಸಾಗುತ್ತಿದ್ದಾರೆ. ಅದರಂತೆಯೇ ಎಕ್ಸ್ ಶೋರೂಂ ಬೆಲೆ 10 ಲಕ್ಷಕ್ಕಿಂತ ಕಡಿಮೆ ಇರುವ ಮತ್ತು ನೋಟ ಮತ್ತು ಪವರ್‌ನಲ್ಲಿ ಬಲಶಾಲಿಯಾಗಿರುವ ಐದು ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ

First published: