Fitbit ಪರಿಚಯಿಸಿದೆ ವರ್ಸಾ 4, ಸೆನ್ಸ್ 2, ಇನ್​ಸ್ಪೈರ್ 3 ಫಿಟ್ನೆಸ್ ಟ್ರ್ಯಾಕರ್! ಈ ಮೂರರ ಫೀಚರ್ಸ್​ ಮಾತ್ರ ಅದ್ಧುತ

Fitbit Versa 4 ಬೆಲೆ ಕೊಂಚ ದುಬಾರಿ ಎನಿಸಿದರು, ಭಾರತದಲ್ಲಿ 20,499 ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು ಕಪ್ಪು- ಗ್ರ್ಯಾಫೈಟ್ ಅಲ್ಯೂಮಿನಿಯಂ,  ನೀಲಿ-ಪ್ಲಾಟಿನಂ ಅಲ್ಯೂಮಿನಿಯಂ, ಪಿಂಕ್ ಸ್ಯಾಂಡ್-ಕಾಪರ್ ರೋಸ್ ಅಲ್ಯೂಮಿನಿಯಂ ಮತ್ತು ಬೀಟ್ ಜ್ಯೂಸ್-ಕಾಪರ್ ರೋಸ್ ಅಲ್ಯೂಮಿನಿಯಂನಲ್ಲಿ ಬರುತ್ತದೆ.

First published: