Komaki Electric Motorcycle: ಒಂದೇ ಚಾರ್ಜ್​ನಲ್ಲಿ 220 km ಓಡುತ್ತೆ! ಸಖತ್ತಾಗಿದೆ ಕೊಮಾಕಿ ಎಲೆಕ್ಟ್ರಿಕ್ ಕ್ರೂಸರ್ ಬೈಕ್

Electric Bike: ಕೊಮಾಕಿ ತನ್ನ ರೆಟ್ರೊ ಶೈಲಿಯ ರೌಂಡ್ LED ಹೆಡ್‌ಲ್ಯಾಂಪ್‌ಗಳ ಮೇಲೆ ಎದ್ದುಕಾಣುವ ಪ್ರಕಾಶಮಾನವಾದ ಕ್ರೋಮ್ ಅಲಂಕಾರವನ್ನು ಮೋಟಾರ್‌ಸೈಕಲ್‌ಗೆ ನೀಡಿದೆ. ಇದಲ್ಲದೇ, ಕ್ರೋಮ್ ಅಲಂಕಾರದಲ್ಲಿ ಹೆಡ್‌ಲ್ಯಾಂಪ್‌ಗಳೊಂದಿಗೆ ಎರಡು ಸುತ್ತಿನ ಆಕಾರದ ಸಹಾಯಕ ಲ್ಯಾಂಪ್‌ಗಳನ್ನು ಸಹ ಇಲ್ಲಿ ನೀಡಲಾಗಿದೆ.

First published: