ಇತ್ತೀಚೆಗೆ ಸ್ಮಾರ್ಟ್ ಫೋನ್ ಮತ್ತು ಇಂಟರ್ ನೆಟ್ ಬಳಕೆ ಹೆಚ್ಚಾಗುತ್ತದೆ. ಇದರ ಬೆಳವಣಿಗೆಯಿಂದ ಮೊಬೈಲ್ನಲ್ಲಿಯೇ ಹಲವು ಸೌಲಭ್ಯಗಳು ಬಂದಿವೆ. ಅನೇಕ ಕಾರ್ಯಗಳು ಸೆಕೆಂಡುಗಳಲ್ಲಿ ಮಾಡಿಮುಗಿಸುವಂತೆ ಈ ಸ್ಮಾರ್ಟ್ಫೋನ್ಗಳು ಮಾಡುತ್ತದೆ. ಆದರೆ ಈ ಎಲ್ಲದರ ನಡುವೆ ಸೈಬರ್ ಅಪರಾಧಗಳೂ ಕೂಡ ಈಗೀಗ ಹೆಚ್ಚುತ್ತಿವೆ. ನೀವು ಎಷ್ಟೇ ಜಾಗರೂಕರಾಗಿದ್ದರೂ ಸ್ಕ್ಯಾಮರ್ಗಳು ಸೆಕೆಂಡುಗಳಲ್ಲಿ ಖಾತೆಗಳನ್ನು ಹ್ಯಾಕ್ ಮಾಡುತ್ತಾರೆ.
ಸಂತ್ರಸ್ತೆ ಇದನ್ನು ಕಂಡು ಮುಂಬೈನ ಎಂಆರ್ಎ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯಾರಾದರೂ ಕಸ್ಟಮರ್ ಕೇರ್ ಸಂಖ್ಯೆಯನ್ನು ಬಳಸುವುದಾದರೆ, ಅವರು ಅದನ್ನು ಅಧಿಕೃತ ವೆಬ್ಸೈಟ್ನಲ್ಲಿ ಮಾತ್ರ ನೋಡಬೇಕು ಎಂದು ಪೊಲೀಸರು ವರದಿ ಮಾಡಿದ್ದಾರೆ. ಗೂಗಲ್ ನಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿದರೆ ಈ ರೀತಿ ಮೋಸ ಹೋಗುತ್ತಾರೆ ಎಂದು ಅದಕ್ಕಾಗಿ ಜನರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.