Facebook ಬಳಕೆದಾರರೇ ಎಚ್ಚರ! ಹ್ಯಾಕರ್‌ಗಳು ನಿಮ್ಮ ಖಾತೆಯನ್ನು ಈ ರೀತಿ ಹ್ಯಾಕ್​ ಮಾಡಬಹುದು

ವಂಚಕರು ಮುಖ್ಯವಾಗಿ ಇಮೇಲ್ ವಿಳಾಸ, ಪಾಸ್ವರ್ಡ್, ಜನ್ಮ ದಿನಾಂಕ ಮತ್ತು ಯಾವುದೇ ಕಂಪನಿಯ ಪುಟಗಳನ್ನು ನಿರ್ವಹಿಸುವ ಫೇಸ್​ಬುಕ್ ಬಳಕೆದಾರರ ಇತರ ವಿವರಗಳಂತಹ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ.

First published: