Facebook: ಜುಲೈ 26 ರಿಂದ ಫೇಸ್​ಬುಕ್​ ಪ್ರೈವೆಸಿ ಪಾಲಿಸಿಯಲ್ಲಿ ಬದಲಾವಣೆ!

ಆ್ಯಪಲ್ ಐಫೋನ್​ನ ಕಟ್ಟುನಿಟ್ಟಿನ ಕಾರಣದಿಂದಾಗಿ ಅದರ ಲಕ್ಷಾಂತರ ಬಳಕೆದಾರರನ್ನು ಕಡಿತಗೊಳಿಸಲಾಗಿದೆ. ನಿರಂತರ ನಷ್ಟಗಳ ಮಧ್ಯೆ, ಈಗ ಮೆಟಾ ಈ ಪ್ಲಾರ್ಟ್​ಫಾರ್ಮ್​ಗಾಗಿ ಗೌಪ್ಯತೆ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದೆ. ಇದಕ್ಕೆ ಸಂಬಂಧಿಸಿದಂತೆ, ಕಂಪನಿಯು ಈಗ ಬಳಕೆದಾರರಿಗೆ ಅಧಿಸೂಚನೆಗಳನ್ನು ಕಳುಹಿಸಲು ಪ್ರಾರಂಭಿಸಿದೆ.

First published: