Facebook New look: ಶೀಘ್ರದಲ್ಲೇ ಹೊಸ ರೂಪ, ಹೆಸರಿನೊಂದಿಗೆ ಫೇಸ್​ಬುಕ್​​

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್​ಬುಕ್ (Facebook )​ ಹೊಸ ಲುಕ್​ನಲ್ಲಿ (Facebook New Look) ಹೊರ ಹೊಮ್ಮಲಿದೆ. ಅಷ್ಟೇ ಅಲ್ಲದೇ ಹೊಸ ಹೆಸರಿನೊಂದಿಗೆ ಜನರ ಮುಂದೆ ಬರಲಿದೆ. ಈಗಾಗಲೇ ಕಂಪನಿ ಹೊಸ ಹೆಸರಿನೊಂದಿಗೆ ಮರುಬ್ರಾಂಡ್ ನೊಂದಿಗೆ ಹೊರತರಲು ಯೋಜಿಸುತ್ತಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

First published: