Facebook Campus: ಕಾಲೇಜು ವಿದ್ಯಾರ್ಥಿಗಳಿಗಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ ಫೇಸ್​​ಬುಕ್

Facebook: ಫೇಸ್​ಬುಕ್ ಕ್ಯಾಂಪಸ್ ವೈಶಿಷ್ಟ್ಯವು ಫೇಸ್​ಬುಕ್ ಅಪ್ಲಿಕೇಶನ್​ನ ಒಂದು ವಿಭಾಗವಾಗಿದೆ. ವಿದ್ಯಾರ್ಥಿಗಳು ಇದರಲ್ಲಿ ಕ್ಯಾಂಪಸ್ ಪ್ರೊಫೈಲ್ ರಚಿಸಬಹುದಾಗಿದೆ ಜೊತೆಗೆ ಕಾಲೇಜು ಇಮೇಲ್, ವಿದ್ಯಾಭ್ಯಾಸ ಮಾಡುತ್ತಿರುವ ವರ್ಷದ ಬಗ್ಗೆ ಉಲ್ಲೇಖಿಸಬಹುದಾಗಿದೆ.

First published: