ಜನಪ್ರಿಯ ಸಾಮಾಜಿಕ ತಾಣವಾದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಮಾದಕ ವಸ್ತುಗಳ ಮಾರಾಟ, ಪ್ರಚಾರ ಮತ್ತು ಸೇವೆಗೆ ಪ್ರಚೋದನೆ ನೀಡುವ ಪೋಸ್ಟ್ಗ ಳನ್ನು ನಿರ್ಬಂಧಿಸಲು ಮುಂದಾಗಿದೆ
2/ 4
ಸಾಮಾಜಿಕ ಬಳಕೆದಾರರು ಕೂಡ ಮಾದಕ ವಸ್ತುಗಳನ್ನು ಹಿಡಿದುಕೊಂಡು ಫೋಟೋ ತೆಗೆಸಿಕೊಳ್ಳುವುದು, ಉಡುಗೊರೆ ನೀಡುವುದು ಹೀಗೆ ವಿವಿಧ ಮಾದರಿಯಲ್ಲಿ ಮಾದಕವಸ್ತುಗಳಿಗೆ ಸಂಭಂದಿಸಿದ ಪೋಸ್ಟ್ಗಳನ್ನು ಅಪ್ಲೋಡ್ ಮಾಡಿದರೆ ತೆಗೆಯಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
3/ 4
18 ವರ್ಷದೊಳಗಿನವರ ಖಾತೆಯಲ್ಲಿ ಮಾದಕ ವಸ್ತುಗಳ ಕುರಿತಾದ ಫೋಸ್ಟ್ಗಳು, ಚಟುವಟಿಕೆಗಳ ಕುರಿತು ಕಂಡು ಬಂದರೂ ನಿಷೇಧವನ್ನು ಜಾರಿಮಾಡಲಾಗುತ್ತದೆ ಎಂದು ಫೇಸ್ಬುಕ್ ಸಂಸ್ಥೆ ತಿಳಿಸಿದೆ.
4/ 4
ಮಾದಕ ವಸ್ತುಗಳಿಗಾಗಿ ಸಿದ್ಧಪಡಿಸಲಾದ ಎಲೆಕ್ಟ್ರಾನಿಕ್ಸ್ ವಸ್ತುಗಳ ಕುರಿತ ಸುದ್ದಿ ಅಥವಾ ಪ್ರಚಾರ ಕಂಡುಬಂದಲ್ಲಿ ಅಂತಹ ಪೋಸ್ಟ್ಗಳನ್ನು ತೆಗೆದು ಹಾಕಿ ಬಳಿಕ ಸೂಕ್ತ ಎಚ್ಚರಿಕೆಯನ್ನು ನೀಡಲಾಗುತ್ತದೆ ಎಂದು ಹೇಳಿದೆ.