ಎರಡು ಮಾಡೆಲ್ಗಳಲ್ಲಿ ಮೋ ಸ್ಕೂಟರ್ ಬಿಡುಗಡೆ: ಮೈಲೇಜ್ ಬರೋಬ್ಬರಿ 125 ಕಿ.ಮೀ..!
seat mo escooter 125: ವೇಗದ ದೃಷ್ಟಿಯಿಂದಲೂ mo escooter ಇತರೆ ಸ್ಕೂಟರ್ಗಳಿಗಿಂತ ಕಡಿಮೆಯಿಲ್ಲ. ಈ ಎಲೆಕ್ಟ್ರಿಕ್ ಸ್ಕೂಟರ್ 3.9 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 50 ಕಿಲೋಮೀಟರ್ ವೇಗ ಪಡೆದುಕೊಳ್ಳುತ್ತದೆ. ಹಾಗೆಯೇ ಇದರ ಉನ್ನತ ವೇಗ ಗಂಟೆಗೆ 95 ಕಿಲೋಮೀಟರ್.
News18 Kannada | June 22, 2020, 5:19 PM IST
1/ 10
ಸ್ಪೇನ್ನ ವಾಹನ ನಿರ್ಮಾಣ ಕಂಪೆನಿ ಸೀಟ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. ಸೀಟ್ ಎಂಒ ಇ-ಸ್ಕೂಟರ್ 125 ಹೆಸರಿನ ಈ ಸ್ಕೂಟರ್ ಅನ್ನು ಎರಡು ಮಾಡೆಲ್ಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
2/ 10
ಒಂದು ಖಾಸಗಿ ಬಳಕೆಗಾಗಿ, ಇನ್ನೊಂದು ಡೆಲಿವೆರಿ ಸೇರಿದಂತೆ ಇನ್ನಿತರ ಸೇವೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸೀಟ್ ಎಂಒ ಇ-ಸ್ಕೂಟರ್ 125 ಎಲೆಕ್ಟ್ರಿಕ್ ಸ್ಕೂಟರ್, ಈ ಹಿಂದಿನ 125 ಸಿಸಿ ಸ್ಕೂಟರ್ (ಪೆಟ್ರೋಲ್) ಅನ್ನೇ ಹೋಲುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
3/ 10
seat mo escooter 125, 9 ಕಿಲೋವ್ಯಾಟ್ ಮೋಟಾರ್ ಮತ್ತು 5.6 ಕಿಲೋವ್ಯಾಟ್ ಬ್ಯಾಟರಿ ಹೊಂದಿದೆ. ಇದರ ಬ್ಯಾಟರಿ ತೆಗೆಯಬಲ್ಲದು, ಅಂದರೆ ಅದನ್ನು ತೆಗೆದು ಮನೆಯಲ್ಲಿಯೇ ಚಾರ್ಜ್ ಮಾಡಬಹುದಾಗಿದೆ.
4/ 10
seat mo escooter 125, 9 ಕಿಲೋವ್ಯಾಟ್ ಮೋಟಾರ್ ಮತ್ತು 5.6 ಕಿಲೋವ್ಯಾಟ್ ಬ್ಯಾಟರಿ ಹೊಂದಿದೆ. ಇದರ ಬ್ಯಾಟರಿ ತೆಗೆಯಬಲ್ಲದು, ಅಂದರೆ ಅದನ್ನು ತೆಗೆದು ಮನೆಯಲ್ಲಿಯೇ ಚಾರ್ಜ್ ಮಾಡಬಹುದಾಗಿದೆ.
5/ 10
seat mo escooter 125, 9 ಕಿಲೋವ್ಯಾಟ್ ಮೋಟಾರ್ ಮತ್ತು 5.6 ಕಿಲೋವ್ಯಾಟ್ ಬ್ಯಾಟರಿ ಹೊಂದಿದೆ. ಇದರ ಬ್ಯಾಟರಿ ತೆಗೆಯಬಲ್ಲದು, ಅಂದರೆ ಅದನ್ನು ತೆಗೆದು ಮನೆಯಲ್ಲಿಯೇ ಚಾರ್ಜ್ ಮಾಡಬಹುದಾಗಿದೆ.
6/ 10
ಇನ್ನು ಎಲ್ಲಾ ಎಲ್ಇಡಿ ಲೈಟ್ಗಳನ್ನು ಇದರಲ್ಲಿ ನೀಡಲಾಗಿದೆ. ಇನ್ನು ಬ್ಲೂಟೂತ್ ಸಂಪರ್ಕ ಮತ್ತು ಜಿಯೋಫೆನ್ಸಿಂಗ್ ತಂತ್ರಜ್ಞಾನದೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಇದರಲ್ಲಿದೆ. ಇದರಿಂದ ಸ್ಕೂಟರ್ನ ಸ್ಥಳವನ್ನು ಟ್ರ್ಯಾಕ್ ಮಾಡಬಹುದು.
7/ 10
ಸೀಟ್ ಎಂಒ mo escooter-125 ಜುಲೈನಲ್ಲಿ ಯುರೋಪಿನಲ್ಲಿ ಮಾರಾಟ ಪ್ರಾರಂಭಿಸಲಿದೆ. ಹಾಗೆಯೇ ದೇಶದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಗಮನಿಸಿ ಭಾರತದಲ್ಲೂ ಸೀಟ್ ಕಂಪೆನಿಯು ತನ್ನ ವಾಹನಗಳನ್ನು ಬಿಡುಗಡೆ ಮಾಡಲು ಉತ್ಸುಕರಾಗಿದ್ದಾರೆ.
8/ 10
ಇನ್ನು ಈ ಸ್ಕೂಟರ್ನ್ನು ಒಂದು ಬಾರಿ ಸಂಪೂರ್ಣವಾಗಿ ಚಾರ್ಜ್ ಮಾಡಿದ್ರೆ 125 ಕಿಲೋಮೀಟರ್ವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.