Model F: ಇದು ಫೋಲ್ಡೇಬಲ್ ಎಲೆಕ್ಟ್ರಿಕ್​​ ಸೈಕಲ್​, 1 ಬಾರಿ ಚಾರ್ಜ್​ ಮಾಡಿದ್ರೆ 80 km ಕ್ರಮಿಸುತ್ತೆ

ಬ್ಯಾಟರಿಯನ್ನು ಲಾಕ್ ಮಾಡುವ ಮೂಲಕ ಬೈಕ್​ನಲ್ಲಿ ಚಾರ್ಜ್ ಮಾಡಬಹುದು, ಹಾಗೆಯೇ ಪ್ರತ್ಯೇಕವಾಗಿ ಚಾರ್ಜ್ ಮಾಡಲು ಅನ್ಲಾಕ್ ಮಾಡಬಹುದು. ಮಾಡೆಲ್ ಎಫ್ ಎಲೆಕ್ಟ್ರಿಕ್ ಬೈಕ್ ಪೆಡಲ್ ಅಸಿಸ್ಟ್ ಬಳಸಿ ಒಂದು ಬಾರಿ ಚಾರ್ಜ್ ಮಾಡಿದರೆ 80 ಕಿ.ಮೀ ಓಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

First published: