WhatsApp Features: ವಾಟ್ಸಪ್​​ ಮೆಸೇಜನ್ನು ಡಿಲೀಟ್ ಮಾಡದೆಯೇ ಎಡಿಟ್ ಮಾಡಬಹುದು, ಹೊಸ 6 ಫೀಚರ್ಸ್ ಪರಿಚಯ

WhatsApp Features: WhatsApp ಬಳಕೆದಾರರಿಗೆ ಗುಡ್ ನ್ಯೂಸ್ ಇಲ್ಲಿದೆ. WhatsApp ಶೀಘ್ರದಲ್ಲೇ ಇನ್ನಷ್ಟು ಆಸಕ್ತಿದಾಯಕ ವೈಶಿಷ್ಟ್ಯಗಳನ್ನು (WhatsApp Settings) ಬಿಡುಗಡೆ ಮಾಡಲಿದೆ. ಈಗಾಗಲೇ ಆ ವೈಶಿಷ್ಟ್ಯಗಳನ್ನು ಪರೀಕ್ಷಿಸಲಾಗುತ್ತಿದೆ. ಪರೀಕ್ಷೆ ಪೂರ್ಣಗೊಂಡ ನಂತರ ಎಲ್ಲಾ ಬಳಕೆದಾರರಿಗೆ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಲಾಗುತ್ತದೆ.

First published: