ಇಂದಿನ ಜೀವನ ಶೈಲಿಯಲ್ಲಿ ಎಷ್ಟು ಸಂಬಳ ಸಿಕ್ಕರೂ ಸಾಲುವುದಿಲ್ಲ. ಹೀಗಾಗಿ ಹೆಚ್ಚಿನವರು ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ಸಿದ್ಧಾಂತಕ್ಕೆ ಒಗ್ಗಿಕೊಂಡಿದ್ದಾರೆ. ಕೆಲವೊಂದು ಬಾರಿ ಕಡಿಮೆ ಸಮಯದಲ್ಲಿ ಹೆಚ್ಚಿನ ಅನಿವಾರ್ಯತೆ ಇರುತ್ತದೆ. ಇದಕ್ಕೆ ಪರಿಹಾರ ಎಂಬಂತೆ ಕಂಪೆನಿಯೊಂದು ಆಫರ್ ಒದಗಿಸುತ್ತಿದೆ. ಇಲ್ಲಿ ಕೇವಲ 5 ನಿಮಿಷದಲ್ಲಿ 60 ಸಾವಿರ ರೂ. ಪಡೆಯಬಹುದು. ಈ ಹಣವನ್ನು ಶಾಪಿಂಗ್ ಅಥವಾ ವೈದ್ಯಕೀಯ ವೆಚ್ಚಗಳಿಗಾಗಿ ಬಳಸಿಕೊಳ್ಳಬಹುದು. ಯಾವುದೇ ದಾಖಲೆಗಳನ್ನು ನೀಡದೇ ಈ ಹಣವನ್ನು ಪಡೆಯಬಹುದು ಎಂಬುದೇ ಈ ಸೌಲಭ್ಯದ ಮತ್ತೊಂದು ವಿಶೇಷ.