Dussehra Delight sale: ಈ ಸ್ಮಾರ್ಟ್​ಫೋನ್​ ಮೇಲೆ 6 ಸಾವಿರ ರೂಪಾಯಿಯ ಡಿಸ್ಕೌಂಟ್​! ಇದು ದಸರಾ ಹಬ್ಬದ ಉಡುಗೊರೆ

Xioami 11 ಲೈಟ್ 5G ಮಾರಾಟದಲ್ಲಿ ಈ ಫೋನ್‌ ಮೇಲೆ ಉತ್ತಮ ಕೊಡುಗೆ ಇದೆ. ಫೋನ್‌ನ ಆರಂಭಿಕ ಬೆಲೆ ರೂ 25,999 ಆಗಿದೆ, ಆದರೆ ಇದನ್ನು ರೂ 17,499 ಬೆಲೆಯೊಂದಿಗೆ ದಸರಾ ಡಿಲೈಟ್ಸ್‌ನಲ್ಲಿ ಪಟ್ಟಿಮಾಡಲಾಗಿದೆ.

First published: