DOOGEE S89 Pro: 12000mAh ಬ್ಯಾಟರಿ, 8GB RAM! ಕಡಿಮೆ ಬೆಲೆಗೆ ಖರೀದಿಸಿ ಈ ಸ್ಮಾರ್ಟ್​ಫೋನ್​

ಫ್ಲಿಪ್​​ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇಸ್ ಮತ್ತು ಅಮೆಜಾನ್ನಲ್ಲಿ ಪ್ರೈಮ್ ಸದಸ್ಯರಿಗೆ ಹಲವು ಕೊಡುಗೆಗಳು ಲಭ್ಯವಿವೆ. ಇದರ ಭಾಗವಾಗಿ ಫೋನ್ DOOGEE S89 Pro ಕೂಡ ಬಿಡುಗಡೆಗೆ ಸಿದ್ಧವಾಗಿದೆ. Doogee S89 ಜುಲೈ 25 ರಂದು 12,000mAh ನಂತಹ ಶಕ್ತಿಶಾಲಿ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ.

First published: