Google Search Rules: 2023ರಲ್ಲಿ ಗೂಗಲ್​​ನಲ್ಲಿ ಈ 5 ವಿಷಯಗಳ ಬಗ್ಗೆ ಸರ್ಚ್ ಮಾಡುವುದು ಡೇಂಜರ್!

ಗೂಗಲ್ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಇಲಿ ಬಂದ್ರೂ ಗೂಗಲ್ ನಲ್ಲೇ ಹೋಗಿ ದೊಣ್ಣೆ ಹುಡುಕುತ್ತೀವಿ. ಅಷ್ಟರ ಮಟ್ಟಿಗೆ ನಾವೆಲ್ಲಾ ಗೂಗಲ್ ಮೇಲೆ ಅವಲಂಬಿತರಾಗಿದ್ದೀವಿ. ಗೂಗಲ್ ಮಾಹಿತಿಗಳ ಭಂಡಾರವೇ ಆದ್ರೂ, ಕೆಲವೊಂದನ್ನು ಅಲ್ಲಿ ಸರ್ಚ್ ಮಾಡಬಾರದು. ನಿಜಕ್ಕೂ ಅದು ಡೇಂಜರಸ್.

First published: