Jio: ಉಚಿತವಾಗಿ ಪಡೆಯಿರಿ 20GB ಹೈ ಸ್ಪೀಡ್ ಡೇಟಾ! ರಿಲಯನ್ಸ್ ಜಿಯೋ ನೀಡುತ್ತಿರುವ ಈ ಆಫರ್​ ಮಿಸ್​ ಮಾಡ್ಬೇಡಿ

ಜಿಯೋ ತನ್ನ ಗ್ರಾಹಕರಿಗೆ ಕೈಗೆಟುಕುವ ಯೋಜನೆಗಳನ್ನು ನೀಡುವುದರ ಜೊತೆಗೆ, ಜಿಯೋ ಇನ್ನೂ ಅನೇಕ ಅದ್ಭುತ ಕೊಡುಗೆಗಳು ಮತ್ತು ಪ್ರಯೋಜನಗಳನ್ನು ನೀಡುತ್ತಾ ಬಂದಿದೆ. ಅದರಂತೆಯೇ ಜಿಯೋ ಇತ್ತೀಚಿನ ಕೊಡುಗೆಯ ಬಗ್ಗೆ ಹೇಳಲಿದ್ದೇವೆ, ಇದರಿಂದ ಉಚಿತ 20GB ಡೇಟಾವನ್ನು ಪಡೆಯಬಹುದು.

First published: