Twitter​ಗೆ ಸೆಡ್ಡು ಹೊಡೆಯಲು ಟ್ರಂಪ್​ ರೆಡಿ! ಮುಂದಿನ ತಿಂಗಳು ತಾನೇ ನಿರ್ಮಿಸಿದ ಆ್ಯಪ್​ ಪರಿಚಯಿಸಲಿರುವ ಅಮೆರಿಕದ ಮಾಜಿ ಅಧ್ಯಕ್ಷ!

Truth Social: ಶೀಘ್ರದಲ್ಲೇ ಹೊಸ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ರೂತ್ ಸೋಶಿಯಲ್ ಬಳಕೆದಾರಿಗೆ ಸಿಗಲಿದೆ. ಹಲವಾರು ವಿಶೇಷತೆಗಳನ್ನು ಒಳಗೊಂಡ ಈ ಆ್ಯಪ್​ ಸಸ್ಯದಲ್ಲೇ ಲಾಂಚ್​ ಆಗಲಿದೆ. ಆದರೆ ಇದರಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ..

First published: