ಅದೇ ರೀತಿ, ನೀವು ಯಾವುದೇ ಒಂದು ಫೋಲ್ಡರ್‌ನಲ್ಲಿ ಯಾವುದಾದರು ಬದಲಾವಣೆಗಳನ್ನು ಮಾಡಿದ್ದರೆ ಅಥವಾ ಶಾರ್ಟ್‌ಕಟ್ ಅನ್ನು ಕ್ರಿಯೇಟ್ ಮಾಡಿದಾಗ ಅದು ಹೋಮ್ಸ್ಕ್ರೀನ್ನಲ್ಲಿ ಕಾಣದೇ ಇದ್ದರೆ ಆಗ ರಿಫ್ರೆಶ್ ಸಹಕಾರಿಯಾಗುತ್ತದೆ. ಇನ್ನು ಹೊಸ ವಾಲ್ ಪೇಪರ್ ಅನ್ನು ಸಹ ಕಂಪ್ಯೂಟರ್ ಹೋಮ್ಸ್ಕ್ರೀನ್ನಲ್ಲಿ ಸೆಟ್ ಮಾಡಿದಾಗ ಅಪ್ಡೇಟ್ ಆಗದಿದ್ದರೆ ಆಗ ರಿಫ್ರೆಶ್ ಅನ್ನು ಮಾಡಿಕೊಂಡು ವಾಲ್ಪೇಪರ್ ನೋಡಬಹುದು.