Tech Tips: ಐಫೋನ್​ ಪದೇ ಪದೇ ಹ್ಯಾಂಗ್ ಆಗ್ತಿದ್ಯಾ? ಈ ಟ್ರಿಕ್ಸ್​ ಫಾಲೋ ಮಾಡಿ

ಪ್ರೀಮಿಯಂ ಸ್ಮಾರ್ಟ್ ಫೋನ್ ಗಳಾಗಿ ವಿಶ್ವಾದ್ಯಂತ ಜನಪ್ರಿಯವಾಗಿರುವ ಆ್ಯಪಲ್​ ಕಂಪೆನಿಯ ಐಫೋನ್ ಗಳು ತನ್ನ ವಿಶೇಷ ಫೀಚರ್ಸ್​ನೊಂದಿಗೆ ಗ್ರಾಹಕರನ್ನು ಸೆಳೆಯುತ್ತಲೇ ಇರುತ್ತದೆ. ಆ್ಯಪಲ್​ ಕಂಪೆನಿಯು ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳು ಮತ್ತು ವಿಶೇಷಣಗಳೊಂದಿಗೆ ಇತ್ತೀಚಿನ ಸರಣಿಯ ಐಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ ಎಷ್ಟೇ ಟಾಪ್ ಎಂಡ್ ಫೋನ್​ಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿ ಸ್ವಲ್ಪ ಸಮಯದ ನಂತರ ಹ್ಯಾಂಗ್ ಆಗುತ್ತದೆ. ಆದರೆ ಈ ಟ್ರಿಕ್ಸ್ ಮೂಲಕ ನಿಮ್ಮಲ್ಲಿರುವ ಐಫೋನ್ ಸ್ಲೋ ಆಗದಂತೆ ಮಾಡಬಹುದು. 

First published:

  • 18

    Tech Tips: ಐಫೋನ್​ ಪದೇ ಪದೇ ಹ್ಯಾಂಗ್ ಆಗ್ತಿದ್ಯಾ? ಈ ಟ್ರಿಕ್ಸ್​ ಫಾಲೋ ಮಾಡಿ

    ಪ್ರೀಮಿಯಂ ಸ್ಮಾರ್ಟ್ ಫೋನ್ ಗಳಾಗಿ ವಿಶ್ವಾದ್ಯಂತ ಜನಪ್ರಿಯವಾಗಿರುವ ಆ್ಯಪಲ್​ ಕಂಪೆನಿಯ ಐಫೋನ್ ಗಳು ತನ್ನ ವಿಶೇಷ ಫೀಚರ್ಸ್​ನೊಂದಿಗೆ ಗ್ರಾಹಕರನ್ನು ಸೆಳೆಯುತ್ತಲೇ ಇರುತ್ತದೆ. ಆ್ಯಪಲ್​ ಕಂಪೆನಿಯು ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳು ಮತ್ತು ವಿಶೇಷಣಗಳೊಂದಿಗೆ ಇತ್ತೀಚಿನ ಸರಣಿಯ ಐಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ ಎಷ್ಟೇ ಟಾಪ್ ಎಂಡ್ ಫೋನ್​ಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿ ಸ್ವಲ್ಪ ಸಮಯದ ನಂತರ ಹ್ಯಾಂಗ್ ಆಗುತ್ತದೆ.

    MORE
    GALLERIES

  • 28

    Tech Tips: ಐಫೋನ್​ ಪದೇ ಪದೇ ಹ್ಯಾಂಗ್ ಆಗ್ತಿದ್ಯಾ? ಈ ಟ್ರಿಕ್ಸ್​ ಫಾಲೋ ಮಾಡಿ

    ಇದಕ್ಕೆ ಹಲವು ಕಾರಣಗಳಿವೆ. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಆ್ಯಪಲ್ ತನ್ನ ಪೇಜ್​ನಲ್ಲಿ ಸರಳ ಸಲಹೆಗಳನ್ನು ನೀಡಿದೆ. ಇವುಗಳ ಸಹಾಯದಿಂದ ಸಾಧನದ ಕಾರ್ಯಕ್ಷಮತೆಯನ್ನು ಎಂದಿನಂತೆ ಸುಧಾರಿಸಬಹುದು. ಈ ಟ್ರಿಕ್ಸ್ ಮೂಲಕ ನಿಮ್ಮಲ್ಲಿರುವ ಐಫೋನ್ ಸ್ಲೋ ಆಗದಂತೆ ಮಾಡಬಹುದು.

    MORE
    GALLERIES

  • 38

    Tech Tips: ಐಫೋನ್​ ಪದೇ ಪದೇ ಹ್ಯಾಂಗ್ ಆಗ್ತಿದ್ಯಾ? ಈ ಟ್ರಿಕ್ಸ್​ ಫಾಲೋ ಮಾಡಿ

    ಸ್ಟೋರೇಜ್​: ಐಫೋನ್ ವೇಗವಾಗಿ ಕೆಲಸ ಮಾಡಲು, ಇದರಲ್ಲಿ ಕನಿಷ್ಠ 1ಜಿಬಿಯಷ್ಟು ಸ್ಟೋರೇಜ್ ಫ್ರೀಯಾಗಿರಬೇಕು. ಫೋನ್ ಸೆಟ್ಟಿಂಗ್‌ಗಳಲ್ಲಿ ಸ್ಟೋರೇಜ್ ಅನ್ನು ಕಾಣಬಹುದು. ಸ್ಟೋರೇಜ್​ ಫ್ರೀಯಾಗಿಡಲು ಅಗತ್ಯವಿದ್ದಾಗ iOS ಸ್ವಯಂಚಾಲಿತವಾಗಿ ಡೇಟಾವನ್ನು ಕ್ಲಿಯರ್​ ಮಾಡುತ್ತದೆ.

    MORE
    GALLERIES

  • 48

    Tech Tips: ಐಫೋನ್​ ಪದೇ ಪದೇ ಹ್ಯಾಂಗ್ ಆಗ್ತಿದ್ಯಾ? ಈ ಟ್ರಿಕ್ಸ್​ ಫಾಲೋ ಮಾಡಿ

    ನೆಟ್‌ವರ್ಕ್ ಸಂಪರ್ಕ: ಐಫೋನ್‌ನಲ್ಲಿರುವ ಹೆಚ್ಚಿನ ಅಪ್ಲಿಕೇಶನ್‌ಗಳು ವೇಗವಾಗಿ ಕೆಲಸ ಮಾಡಲು ವೇಗದ ಇಂಟರ್ನೆಟ್​ನ ಅಗತ್ಯವಿದೆ. ಆದರೆ ಕೆಲವೊಂದು ಬಾರಿ ನೆಟ್​ವರ್ಕ್ ಕಡಿಮೆಯಾದಾಗ ಅಪ್ಲಿಕೇಶನ್​ಗಳನ್ನು ಬಳಕೆ ಮಾಡುವಲ್ಲಿಯೂ ಸ್ಲೋ ಆಗುತ್ತದೆ. ಈ ಸಂದರ್ಭದಲ್ಲಿ ಮೊಬೈಲ್​ ಮೇಲೂ ಪರಿಣಾಮ ಬೀರುತ್ತದೆ. ಆ ಸಂದರ್ಭದಲ್ಲಿ ಮೊಬೈಲ್​ ಸ್ಲೋ ಆಗಿ ಕಾರ್ಯನಿರ್ವಹಿಸುತ್ತದೆ.

    MORE
    GALLERIES

  • 58

    Tech Tips: ಐಫೋನ್​ ಪದೇ ಪದೇ ಹ್ಯಾಂಗ್ ಆಗ್ತಿದ್ಯಾ? ಈ ಟ್ರಿಕ್ಸ್​ ಫಾಲೋ ಮಾಡಿ

    ಐಫೋನ್​ನಲ್ಲಿ ಪ್ರತಿಕ್ರಿಯಿಸದ ಅಪ್ಲಿಕೇಶನ್ ಅನ್ನು ಕ್ಲಿಯರ್​ ಮಾಡಿ. ಸ್ಕ್ರೀನ್ ಅನ್ನು​ ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿ ಅಥವಾ ಐಫೋನ್ 8 ಅಥವಾ ಹಿಂದಿನ ಫೋನ್‌ಗಳಲ್ಲಿ ಹೋಮ್ ಬಟನ್ ಅನ್ನು ಡಬಲ್ ಕ್ಲಿಕ್ ಮಾಡಿ. ಈ ಮೂಲಕ ಅಪ್ಲಿಕೇಶನ್ ಸ್ವಿಚರ್‌ನಲ್ಲಿ ನೀವು ಆಫ್​ ಮಾಡಲು ಬಯಸುವ ಅಪ್ಲಿಕೇಶನ್ ಅನ್ನುಕ್ಲಿಯರ್ ಮಾಡ್ಬಹುದು ಈ ಮೂಲಕ ಮಾಡುವುದರಿಂದ ನಿಮ್ಮ ಐಫೋನ್ ಸ್ಪೀಡ್ ಆಗಿ ಕಾರ್ಯನಿರ್ವಹಿಸುವಂತೆ ಮಾಡ್ಬಹುದು.

    MORE
    GALLERIES

  • 68

    Tech Tips: ಐಫೋನ್​ ಪದೇ ಪದೇ ಹ್ಯಾಂಗ್ ಆಗ್ತಿದ್ಯಾ? ಈ ಟ್ರಿಕ್ಸ್​ ಫಾಲೋ ಮಾಡಿ

    ಬ್ಯಾಟರಿ: ನೀವು ಐಫೋನ್ ಬಳಸುತ್ತಿದ್ದಂತೆ, ಬ್ಯಾಟರಿ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ನೀವು ಸೆಟ್ಟಿಂಗ್‌ನಲ್ಲಿ ಬ್ಯಾಟರಿ ವಿಭಾಗಕ್ಕೆ ಹೋಗಿ ಮತ್ತು ಬ್ಯಾಟರಿ ಬ್ಯಾಕಪ್​ ಮೇಲೆ ಟ್ಯಾಪ್ ಮಾಡುವ ಮೂಲಕ ಬ್ಯಾಟರಿ ಬ್ಯಾಕಪ್​ ಬಗ್ಗೆ ಮಾಹಿತಿಯನ್ನು ಪರಿಶೀಲಿಸಬಹುದು. ಇನ್ನು ಇಲ್ಲಿ ಏನಾದರು ಬ್ಯಾಟರಿ ಡ್ಯಾಮೇಜ್ ಆಗಿದ್ದರೆ ಐಓಎಸ್​ ಬ್ಯಾಟರಿ ಚೇಂಜ್ ಮಾಡಲು ನೋಟಿಫಿಕೇಶನ್ ನೀಡುತ್ತದೆ.

    MORE
    GALLERIES

  • 78

    Tech Tips: ಐಫೋನ್​ ಪದೇ ಪದೇ ಹ್ಯಾಂಗ್ ಆಗ್ತಿದ್ಯಾ? ಈ ಟ್ರಿಕ್ಸ್​ ಫಾಲೋ ಮಾಡಿ

    ಟಚ್‌ಸ್ಕ್ರೀನ್: ಟಚ್‌ಸ್ಕ್ರೀನ್ ಸರಿಯಾಗಿ ಪ್ರತಿಕ್ರಿಯಿಸದಿದ್ದರೆ ಐಫೋನ್ ಅನ್ನು ರೀಸ್ಟಾರ್ಟ್ ಮಾಡ್ಬೇಕು. ಈ ಮೂಲಕ ನಿಮ್ಮ ಸ್ಕ್ರೀನ್​ನಲ್ಲಾದಂತ ತೊಂದರೆಯನ್ನು ಸರಿಪಡಿಸಬಹುದು.

    MORE
    GALLERIES

  • 88

    Tech Tips: ಐಫೋನ್​ ಪದೇ ಪದೇ ಹ್ಯಾಂಗ್ ಆಗ್ತಿದ್ಯಾ? ಈ ಟ್ರಿಕ್ಸ್​ ಫಾಲೋ ಮಾಡಿ

    ಅಪ್ಡೇಟ್​ ಮಾಡಿ: ಇನ್ನು ಐಫೋನ್ ಸ್ಲೋ ಆಗಲು ಮುಖ್ಯ ಕಾರಣ ಅಪ್ಡೇಟ್ ಮಾಡದೇ ಇರುವುದು. ಇದಕ್ಕಾಗಿ ಐಫೋನ್ ಅಪ್ಡೇಟ್ ಬಂದ ತಕ್ಷಣ ಅಪ್ಡೇಟ್ ಮಾಡುವುದು ಉತ್ತಮ. ಇದರಿಂದ ನಿಮ್ಮ ಐಫೋನ್ ಹ್ಯಾಂಗ್​ ಆಗುವುದನ್ನು ತಪ್ಪಿಸಬಹುದು.

    MORE
    GALLERIES