Smartphone Safety Tips: ನಿಮ್ಮ ಸ್ಮಾರ್ಟ್ಫೋನ್ಗೆ ಬ್ಯಾಕ್ ಕವರ್ ಹಾಕಿದ್ದೀರಾ? ಹಾಗಿದ್ರೆ ಈ ಸುದ್ದಿ ಓದ್ಲೇಬೇಕು
ಸ್ಮಾರ್ಟ್ಫೋನ್ಗಳು ಡ್ಯಾಮೇಜ್ ಆಗದಂತೆ ಅದಕ್ಕೆ ಬ್ಯಾಕ್ ಕವರ್ ಮತ್ತು ಸ್ಕ್ರೀನ್ ಗಾರ್ಡ್ ಅನ್ನು ಹಾಕುತ್ತಾರೆ. ಆದರೆ ಇದರಿಂದನೂ ಫೋನ್ ಮೇಲೆ ಡ್ಯಾಮೇಜ್ ಆಗುತ್ತಂತೆ. ಹೇಗೆ ಗೊತ್ತಾ?
ಅನೇಕ ಜನರು ತಮ್ಮ ಸ್ಮಾರ್ಟ್ ಫೋನ್ ಅನ್ನು ಬಹಳ ಜಾಗೃತೆಯಿಂದ ನೋಡಿಕೊಳ್ಳುತ್ತಾರೆ. ಇನ್ನು ಫೋನ್ ತಗೊಂಡ್ರೆ ಸಾಕು ಅದರ ಸ್ಕ್ರೀನ್ ಡ್ಯಾಮೇಜ್ ಆಗುತ್ತೆ ಅನ್ನೋ ಕಾರಣಕ್ಕೆ ಸ್ಕ್ರೀನ್ ಕಾರ್ಡ್, ಬ್ಯಾಕ್ ಕವರ್ ಹಾಕುತ್ತಾರೆ. (ಸಾಂಕೇತಿಕ ಚಿತ್ರ)
2/ 8
ಇನ್ನು ಬ್ಯಾಕ್ ಕವರ್ ಮತ್ತು ಸ್ಕ್ರೀನ್ ಗಾರ್ಡ್ನಿಂದಾಗಿ ಎಷ್ಟು ಅನುಕೂಲತೆ ಇದೆಯೋ ಅಷ್ಟೇ ಅನಾನುಕೂಲತೆ ಸಹ ಇದೆ. ಹಾಗಿದ್ರೆ ಬ್ಯಾಕ್ ಕವರ್‌ನಿಂದ ಮೋಬೈಲ್ಗೆ ಏನೆಲ್ಲಾ ಸಮಸ್ಯೆಯಾಗುತ್ತೆ ಅನ್ನೋದನ್ನು ಈ ಕೆಳಗಿನ ಲೇಖನದಲ್ಲಿದೆ ಓದಿ.
3/ 8
ಬ್ಯಾಕ್ ಕವರ್‌ನಿಂದ ಫೋನ್ ಬೇಗನೆ ಬಿಸಿಯಾಗುತ್ತದೆ. ಈ ರೀತಿ ಅತಿಯಾಗಿ ಬಿಸಿಯಾಗುವುದರಿಂದ ಫೋನ್ ವೇಗವಾಗಿ ಸ್ಥಗಿತಗೊಳ್ಳುತ್ತದೆ ಮತ್ತು ನಿಧಾನವಾಗುತ್ತದೆ.
4/ 8
ಚಾರ್ಜ್ ಮಾಡುವಾಗ ಫೋನ್‌ನಲ್ಲಿರುವ ಕವರ್ ಬಿಸಿಯಾಗಲು ಪ್ರಾರಂಭಿಸುತ್ತದೆ. ಇದರಿಂದ ಫೋನ್ ಬೇಗ ಚಾರ್ಜ್ ಆಗುವುದಿಲ್ಲ ಎನ್ನುತ್ತಾರೆ ತಜ್ಞರು. (ಸಾಂಕೇತಿಕ ಚಿತ್ರ)
5/ 8
ಹೆಚ್ಚಿನ ಫೋನ್‌ಗಳು ಹಿಂಭಾಗದ ಕವರ್‌ಗೆ ಮ್ಯಾಗ್ನೆಟ್ ಅನ್ನು ಫಿಕ್ಸ್ ಮಾಡಿ ಇಟ್ಟಿರುತ್ತಾರೆ. ಹೀಗೆ ಮಾಡುವುದರಿಂದ ಅದು ಜಿಪಿಎಸ್‌ಗೆ ಅಡ್ಡಿ ಮಾಡುತ್ತದೆ. (ಸಾಂಕೇತಿಕ ಚಿತ್ರ)
6/ 8
ಇನ್ನೊಂದು ವಿಷಯ ಏನೆಂದರೆ, ನಮ್ಮ ಫೋನ್ಗೆ ಬ್ಯಾಕ್ ಕವರ್ ಹಾಕೋದ್ರಿಂದ ಫೋನ್ನ ವಿನ್ಯಾಸ ಮತ್ತು ಬ್ರಾಂಡ್ ಕಾಣುವುದಿಲ್ಲ. ಕೇವಲ ಬ್ಯಾಕ್ ಕವರ್ ಮಾತ್ರ ಕಾಣಿಸುತ್ತದೆ. (ಸಾಂಕೇತಿಕ ಚಿತ್ರ)
7/ 8
5) మరో విషయం ఏంటంటే.. మన ఫోన్ కు బ్యాక్ కవర్ వేయడం ద్వారా.. దాని డిజైన్, లుక్ అన్నీ కనపడకుండా కేవలం కవర్ మాత్రమే కనిపిస్తుంది. (ప్రతీకాత్మక చిత్రం)
8/ 8
ಕವರ್‌ನಿಂದ ಆಗುವ ಹಾನಿಯನ್ನು ತಪ್ಪಿಸಲು, ಚಾರ್ಜ್ ಮಾಡುವಾಗ ನೀವು ಕವರ್ ಅನ್ನು ತೆಗೆದುಹಾಕಬೇಕು. ಗೇಮ್ ಆಡುವಾಗಲೂ ಫೋನ್ ಕವರ್ ತೆಗೆಯಬೇಕು. ಹಾಗೆಯೇ.. ವಿಡಿಯೋ ಮಾಡುತ್ತಿದ್ದರೆ ಅದಕ್ಕೂ ಮುನ್ನ ಕವರ್ ತೆಗೆಯುವುದು ಉತ್ತಮ.
First published:
18