ಹೆಚ್ಚಿನವರು ಒಂದೇ ಸಿಮ್ ಅನ್ನೇ ಬಹಳಷ ವರ್ಷಗಳಿಂದ ಬಳಕೆ ಮಾಡುತ್ತಿರುತ್ತಾರೆ. ಆದರೆ ಕೆಲವೊಮ್ಮೆ ನೆಟ್ವರ್ಕ್ ಅಥವಾ ಏನಾದ್ರು ಸಮಸ್ಯೆಗಳಾದಾಗ ಬೇರೆ ನೆಟ್‌ವರ್ಕ್‌ಗೆ ಪೋರ್ಟ್ ಮಾಡಲು ಮುಂದಾಗುತ್ತಾರೆ. ಆದರ ಹೆಚ್ಚಿನವರಿಗೆ ಒಂದು ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡ್ಬಹುದು ಎಂ.ಬುದು ಗೊತ್ತೇ ಇಲ್ಲ. ಇದರ ಬಗ್ಗೆ ಟೆಲಿಕಾಂ ಕಂಪೆನಿಗಳು ಏನು ಹೇಳುತ್ತದೆ ಎಂಬುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.