Dizo: ಹೊಸ ಎರಡು ಸ್ಮಾರ್ಟ್​ವಾಚ್​ಗಳನ್ನು ಪರಿಚಯಿಸಿದ ಡಿಜೊ! ಬೆಲೆ ಎಷ್ಟು?

ಡಿಜೊ ವಾಚ್ ಆರ್ ಟಾಕ್​ನ ಬೆಲೆ 4,999  ರೂಪಾಯಿ ಆಗಿದೆ. ಆದರೆ ವಿಶೇಷವೆಂದರೆ ಬ್ರ್ಯಾಂಡ್ ಇದನ್ನು 3,799 ರೂಪಾಯಿಯ ಆರಂಭಿಕ ಬೆಲೆಯಲ್ಲಿ  ಮಾರಾಟ ಮಾಡುತ್ತಿದೆ. ಸ್ಮಾರ್ಟ್ ವಾಚ್ ಕಪ್ಪು ಮತ್ತು ಬೂದು ಬಣ್ಣಗಳಲ್ಲಿ ಬರುತ್ತದೆ.

First published: