Smartwatch Launch: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಡಿಝೋ ಕಂಪೆನಿಯ ಹೊಸ ಸ್ಮಾರ್ಟ್​ವಾಚ್! ಫೀಚರ್ಸ್ ಹೇಗಿದೆ ಗೊತ್ತಾ?

ಜನಪ್ರಿಯ ಸ್ಮಾರ್ಟ್​​ವಾಚ್ ಕಂಪೆನಿಯಾಗಿರುವ ಡಿಝೋ, ಇದೀಗ ಮಾರುಕಟ್ಟೆಗೆ ತನ್ನ ಡಿ ಸೀರಿಸ್​ನಲ್ಲಿ ಡಿಝೋ ವಾಚ್​ ಡಿ2 ಸ್ಮಾರ್ಟ್​​ವಾಚ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 7 ದಿನಗಳ ಕಾಲ ನಿರಂತರವಾಗಿ ಬಳಕೆ ಮಾಡಬಹುದಾಗಿದೆ.

First published:

 • 18

  Smartwatch Launch: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಡಿಝೋ ಕಂಪೆನಿಯ ಹೊಸ ಸ್ಮಾರ್ಟ್​ವಾಚ್! ಫೀಚರ್ಸ್ ಹೇಗಿದೆ ಗೊತ್ತಾ?

  ರಿಯಲ್​ಮಿ ಟೆಕ್​ಲೈಫ್​ನ ಮೊದಲ ಬ್ರ್ಯಾಂಡ್ ಆಗಿರುವ ಡಿಝೋ, ತನ್ನ ಹೊಸ ಸ್ಮಾರ್ಟ್ ವಾಚ್ ಡಿಝೋ ವಾಚ್ ಡಿ2 ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ವಾಚ್ ಕಳೆದ ವರ್ಷ ಹೆಚ್ಚು ಮಾರಾಟವಾದ ಡಿಝೋ ವಾಚ್ ಡಿ ವಾಚ್​ನ ರೂಪಾಂತರವಾಗಿದೆ

  MORE
  GALLERIES

 • 28

  Smartwatch Launch: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಡಿಝೋ ಕಂಪೆನಿಯ ಹೊಸ ಸ್ಮಾರ್ಟ್​ವಾಚ್! ಫೀಚರ್ಸ್ ಹೇಗಿದೆ ಗೊತ್ತಾ?

  ಈ ಸ್ಮಾರ್ಟ್‌ವಾಚ್‌ನ ಬೆಲೆಯನ್ನು 1999 ರೂಗಳಷ್ಟು ನಿಗದಿ ಮಾಡಲಾಗಿದೆ ಮತ್ತು ಇದು ಫೆಬ್ರವರಿ 10 ರಂದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ.

  MORE
  GALLERIES

 • 38

  Smartwatch Launch: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಡಿಝೋ ಕಂಪೆನಿಯ ಹೊಸ ಸ್ಮಾರ್ಟ್​ವಾಚ್! ಫೀಚರ್ಸ್ ಹೇಗಿದೆ ಗೊತ್ತಾ?

  ಇನ್ನು ಈ ಸ್ಮಾರ್ಟ್​​ವಾಚ್ ಅನ್ನು ಫ್ಲಿಪ್​ಕಾರ್ಟ್​ ಆಫರ್ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು, ನೀವು ಈ ಸ್ಮಾರ್ಟ್ ವಾಚ್ ಅನ್ನು ರೂ.1799 ರ ಆಕರ್ಷಕ ಬೆಲೆಯಲ್ಲಿ ಸೀಮಿತ ಅವಧಿಗೆ ಖರೀದಿಸಬಹುದು.

  MORE
  GALLERIES

 • 48

  Smartwatch Launch: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಡಿಝೋ ಕಂಪೆನಿಯ ಹೊಸ ಸ್ಮಾರ್ಟ್​ವಾಚ್! ಫೀಚರ್ಸ್ ಹೇಗಿದೆ ಗೊತ್ತಾ?

  ಡಿಝೋ ವಾಚ್ ಡಿ2 ನಲ್ಲಿ, ನೀವು 1.91 ಇಂಚುಗಳ (4.85-cm) ದೊಡ್ಡ ಡಿಸ್​ಪ್ಲೇಯನ್ನು ನೋಡಬಹುದು. ಈ ಸ್ಮಾರ್ಟ್ ವಾಚ್ ಅನ್ನು ಅಲ್ಯೂಮಿನಿಯಂ ಮತ್ತು ಪಾಲಿಕಾರ್ಬೊನೇಟ್ ಫ್ರೇಮ್‌ನಿಂದ ಮಾಡಲಾಗಿದ್ದು ಇದರ ತೂಕ ಕೇವಲ 42 ಗ್ರಾಂ.

  MORE
  GALLERIES

 • 58

  Smartwatch Launch: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಡಿಝೋ ಕಂಪೆನಿಯ ಹೊಸ ಸ್ಮಾರ್ಟ್​ವಾಚ್! ಫೀಚರ್ಸ್ ಹೇಗಿದೆ ಗೊತ್ತಾ?

  ಇನ್ನು ಡಿಝೋ ಕಂಪೆನಿಯ ಈ ಹೊ ಸ ಸ್ಮಾರ್ಟ್​ವಾಚ್​ನ ಬ್ಯಾಟರಿ ಫೀಚರ್ಸ್​ ಬಗ್ಗೆ ಹೇಳುವುದಾದರೆ, ಇದು 260mAh ಸಾಮರ್ಥ್ಯದ ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದೆ, ಇದನ್ನು ನೀವು ಯಾವುದೇ ಕರೆ ಮಾಡದೆಯೇ 7 ದಿನಗಳವರೆಗೆ ಬಳಸಬಹುದು.

  MORE
  GALLERIES

 • 68

  Smartwatch Launch: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಡಿಝೋ ಕಂಪೆನಿಯ ಹೊಸ ಸ್ಮಾರ್ಟ್​ವಾಚ್! ಫೀಚರ್ಸ್ ಹೇಗಿದೆ ಗೊತ್ತಾ?

  ಇನ್ನು ಈ ಸ್ಮಾರ್ಟ್​​ವಾಚ್​ನಲ್ಲಿ ಒಳಬರುವ ಕರೆಗಳನ್ನು ಸ್ವೀಕರಿಸುವುದು ಮತ್ತು ನಿರಾಕರಿಸುವುದನ್ನು ಹೊರತುಪಡಿಸಿ, ಬಳಕೆದಾರರು ಈ ಸ್ಮಾರ್ಟ್ ವಾಚ್ ಮೂಲಕ ಕಾಲ್ ಅನ್ನು ಮ್ಯೂಟ್ ಮಾಡಬಹುದು.

  MORE
  GALLERIES

 • 78

  Smartwatch Launch: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಡಿಝೋ ಕಂಪೆನಿಯ ಹೊಸ ಸ್ಮಾರ್ಟ್​ವಾಚ್! ಫೀಚರ್ಸ್ ಹೇಗಿದೆ ಗೊತ್ತಾ?

  ಇದಲ್ಲದೇ, ನೀವು ಕರೆ ನಾಟಿಫಿಕೇಶನ್​ಗಾಗಿ ಅಲಾರಾಂ, ವೈಬ್ರೇಶನ್ ಅಥವಾ ಸೈಲೆನ್ಸ್ ಮೋಡ್ ಅನ್ನು ಸಹ ಹೊಂದಿಸಬಹುದು. ಇದರಲ್ಲಿ ಕಾಲ್​ನಲ್ಲಿ ಮಾತನಾಡಲು ಬಳಕೆದಾರರಿಗೆ ಅನುಕೂಲವಾಗುವಂತೆ ನಾಯ್ಸ್ ಕ್ಯಾನ್ಸಲೇಶನ್ ಫೀಚರ್ ಅನ್ನು ಕೂಡ ನೀಡಲಾಗಿದೆ.

  MORE
  GALLERIES

 • 88

  Smartwatch Launch: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಡಿಝೋ ಕಂಪೆನಿಯ ಹೊಸ ಸ್ಮಾರ್ಟ್​ವಾಚ್! ಫೀಚರ್ಸ್ ಹೇಗಿದೆ ಗೊತ್ತಾ?

  ಡಿಝೋ ವಾಚ್ ಡಿ2 ಸ್ಮಾರ್ಟ್‌ವಾಚ್‌ನಲ್ಲಿ, ಬಳಕೆದಾರರು ರಕ್ತದ ಆಮ್ಲಜನಕ (SpO2) ಮಾನಿಟರಿಂಗ್, ನಿದ್ರೆ ಟ್ರ್ಯಾಕಿಂಗ್ ಮತ್ತು ಹೃದಯ ಬಡಿತದ ಮೇಲ್ವಿಚಾರಣೆಯನ್ನು ಮಾಡಬಹುದು. ಇದರೊಂದಿಗೆ ಮಹಿಳೆಯರಿಗೆ ಮುಟ್ಟಿನ ಟ್ರ್ಯಾಕಿಂಗ್ ವೈಶಿಷ್ಟ್ಯವನ್ನು ಸಹ ನೀಡಲಾಗಿದೆ.

  MORE
  GALLERIES