Amazon Smart TV Offer: ರೆಡ್ಮಿ ಸ್ಮಾರ್ಟ್ಟಿವಿ ಮೇಲೆ 20 ಸಾವಿರದವರೆಗೆ ರಿಯಾಯಿತಿ ಲಭ್ಯ! ಫೀಚರ್ಸ್ ಹೇಗಿದೆ?
ಸ್ಮಾರ್ಟ್ಟಿವಿ ಖರೀದಿ ಮಾಡುವ ಪ್ಲ್ಯಾನ್ನಲ್ಲಿದ್ದವರಿಗೆ ಸದ್ಯ ಅಮೆಜಾನ್ ಭಾರೀ ರಿಯಾಯಿತಿಯನ್ನು ಘೋಷಿಸಿದೆ. ಈ ಸೇಲ್ ಇದೇ ಜನವರಿ 15ರಂದು ಪ್ರಾರಂಭವಾಗಿದೆ ಇಂದು ಅಂದರೆ ಜನವರಿ 20ರಂದು ಮುಕ್ತಾಯಗೊಳ್ಳಲಿದೆ. ಈ ಸೇಲ್ ಮೂಲಕ ರೆಡ್ಮಿ ಕಂಪೆನಿಯ 4ಕೆ ಎಲ್ಇಡಿ ಸ್ಮಾರ್ಟ್ಟಿವಿಯನ್ನು ಭಾರೀ ಅಗ್ಗದಲ್ಲಿ ಖರೀದಿ ಮಾಡಬಹುದು.
ಇ-ಕಾಮರ್ಸ್ ಕಂಪನಿಗಳು ಭರ್ಜರಿ ಆಫರ್ ಗಳ ಮೂಲಕ ಪ್ರಸ್ತುತ ದಿನದಲ್ಲಿ ಧೂಳೆಬ್ಬಿಸುತ್ತಿವೆ. ಅಮೆಜಾನ್ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ವಿಶೇಷವಾಗಿ ಸ್ಮಾರ್ಟ್ ಟಿವಿಗಳು ಮತ್ತು ಸ್ಮಾರ್ಟ್ ಫೋನ್ಗಳ ಮೇಲೆ ಭಾರಿ ಕೊಡುಗೆಗಳನ್ನು ನೀಡುತ್ತಿದೆ
2/ 8
ಸ್ಮಾರ್ಟ್ ಟಿವಿ ಖರೀದಿಸಲು ಬಯಸುವವರಿಗೆ ಈ ಸೇಲ್ ಒಂದು ಸೂಪರ್ ಚಾನ್ಸ್ ಆಗಿದೆ. ದೊಡ್ಡ ಗಾತ್ರದ ಮತ್ತು ಉತ್ತಮ ವಿಶೇಷಣಗಳನ್ನು ಹೊಂದಿರುವ ಸ್ಮಾರ್ಟ್ ಟಿವಿಗಳು ಅಮೆಜಾನ್ನ ಈ ಆಫರ್ ಮಾರಾಟದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿವೆ
3/ 8
ಹೌದು, ಅಮೆಜಾನ್ ವಿಶೇಷವಾಗಿ ರೆಡ್ಮಿ ಕಂಪೆನಿಯ ಸ್ಮಾರ್ಟ್ಫೋನ್ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ. ರೆಡ್ಮಿ 4ಕೆ ಅಲ್ಟ್ರಾ ಹೆಚ್ಡಿ ಆಂಡ್ರಾಯ್ಡ್ ಸ್ಮಾರ್ಟ್ ಎಲ್ಇಡಿಇ ಟಿವಿಯಲ್ಲಿ ಭಾರೀ ರಿಯಾಯಿತಿ ಲಭ್ಯವಿದೆ. ಈ ಟಿವಿಯ ಮೂಲ ಬೆಲೆ ರೂ.44,999 ಆಗಿದೆ.
4/ 8
ಆದರೆ ಈ ಟಿವಿಯಲ್ಲಿ ಶೇಕಡಾ 33 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಟಿವಿಯನ್ನು ಕೇವಲ ರೂ.29,999ಕ್ಕೆ ಯಾರು ಬೇಕಾದರೂ ಖರೀದಿ ಮಾಡಬಹುದು. ಅಂದರೆ ಈ ಟಿವಿಯಲ್ಲಿ ಲಭ್ಯವಿರುವ ಒಟ್ಟು ರಿಯಾಯಿತಿ ರೂ.19,500 ಆಗಿದೆ.
5/ 8
ಈ ಟಿವಿಯಲ್ಲಿ ಬ್ಯಾಂಕ್ ಆಫರ್ ಕೂಡ ಲಭ್ಯ ಇದೆ. ಸ್ಟೇಟ್ ಬ್ಯಾಂಕ್ ಕಾರ್ಡ್ ಮೂಲಕ ಈ ಟಿವಿಯನ್ನು ಖರೀದಿಸಿದರೆ ರೂ.4500 ದಷ್ಟು ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು.
6/ 8
ಅಂದರೆ.. ನೀವು ಈ ಟಿವಿಯನ್ನು ಕೇವಲ ರೂ.25499ಕ್ಕೆ ಖರೀದಿಸಬಹುದು. ಈ ಟಿವಿ 4ಕೆ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 60 Hz ನ ರಿಫ್ರೆಶ್ ರೇಟ್ ಅನ್ನು ಸಹ ಹೊಂದಿದೆ.
7/ 8
Netflix, 5000+ ಅಪ್ಲಿಕೇಶನ್ಗಳು, ಅಮೆಜಾನ್ ಪ್ರೈಮ್ ವಿಡಿಯೋ, ಯೂಟ್ಯೂಬ್, ಡಿಸ್ನಿ+ ಹಾಟ್ಸ್ಟಾರ್ ಇತ್ಯಾದಿ ಎಲ್ಲಾ ಆಂಡ್ರಾಯ್ಡ್ ಅಪ್ಲಿಕೇಶನ್ಗಳನ್ನು ಬೆಂಬಲಿಸುತ್ತದೆ.
8/ 8
ಇದು ರೆಡ್ಮಿ ಎಲ್ಇಡಿ ಸ್ಮಾರ್ಟ್ಟಿವಿ ಮೇಲೆ ಅಮೆಜಾನ್ ನೀಡಿರುವ ವಿಶೇಷ ಕೊಡುಗೆಯಾಗಿದ್ದು, ಈ ಆಫರ್ ಇನ್ನೇನು ಕೆಲವೇ ಗಂಟೆಗಳಲ್ಲಿ ಮುಕ್ತಾಯಗೊಳ್ಳುತ್ತದೆ.