Digital India Sale: ಡಿಜಿಟಲ್​ ಇಂಡಿಯಾ ಸೇಲ್​ ಆರಂಭ; ಈ ಸ್ಮಾರ್ಟ್​​ವಾಚ್​ ಮೇಲೆ ಭರ್ಜರಿ ಡಿಸ್ಕೌಂಟ್​!

ಅಮೆಜಾನ್​ ಆಯ್ತು, ಫ್ಲಿಪ್​ಕಾರ್ಟ್​​​ ಆಯ್ತು ಇದೀಗ ಜನಪ್ರಿಯ ಇಕಾಮರ್ಸ್​ ಕಂಪೆನಿ ಡಿಜಿಟಲ್​ ಇಂಡಿಯಾ ಸೇಲ್ ಅನ್ನು ಆರಂಭಿಸಿದೆ. ಈ ಸೇಲ್​ನಲ್ಲಿ ಎಲೆಕ್ಟ್ರಾನಿಕ್ಸ್​​ ಸಾಧನಗಳ ಮೇಲೆ, ಸ್ಮಾರ್ಟ್​ವಾಚ್​ಗಳ ಮೇಲೆ ಭರ್ಜರಿ ಆಫರ್ಸ್​ ಅನ್ನು ಘೋಷಿಸಿದ್ದು, ಸ್ಮಾರ್ಟ್​​ವಾಚ್ ಖರೀದಿ ಮಾಡುವ ಪ್ಲ್ಯಾನ್​ನಲ್ಲಿದ್ದವರಿಗೆ ಇದು ಉತ್ತಮ ಸಮಯವಾಗಿದೆ.

  • News18
  • |
First published: