ನಿಮಗೆ ಗೊತ್ತೇ? ಕೇವಲ ಸ್ಮಾರ್ಟ್​ಫೋನ್​ ಮಾತ್ರವಲ್ಲ ಯುದ್ಧ ಟ್ಯಾಂಕರ್​ಗಳನ್ನ ಸಿದ್ಧಪಡಿಸುತ್ತದೆ ಸ್ಯಾಮ್​ಸಂಗ್​ ಕಂಪನಿ!

Samsung: ಪ್ರತಿಯೊಂದು ದೇಶವು ತಮ್ಮ ರಕ್ಷಣೆಗೆ ಯುದ್ಧ ಸಾಮಾಗ್ರಿಗಳನ್ನು ಹೊಂದಿರುತ್ತದೆ. ಅದರಂತೆ ದಕ್ಷಿಣ ಕೊರಿಯಾದ ಮಿಲಿಟರಿ ಪಡೆಗಳು ಬಲಿಷ್ಠವಾಗಿದೆ. ಸ್ಯಾಮ್​ಸಂಗ್​ ಟೆಕ್​ವಿನ್ ಸಂಸ್ಥೆ ತನ್ನ ದೇಶಕ್ಕಾಗಿ ಯುದ್ಧ ಟ್ಯಾಂಕರ್​ಗಳನ್ನು ಉತ್ಪಾದಿಸುವಲ್ಲಿ ತೊಡಗಿಸಿಕೊಂಡಿದೆ.

First published: