Smartphone Tips: ಹಳೆ ಫೋನ್​​ನಿಂದ ಹೊಸ ಫೋನ್​​ಗೆ Numbers, Photos ವರ್ಗಾಹಿಸುವ ಸುಲಭ ವಿಧಾನ ಇಲ್ಲಿದೆ

ಅಮೆಜಾನ್ ಬಿಗ್ ಇಂಡಿಯನ್ ಫೆಸ್ಟಿವಲ್, ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಹೊಸ ಸ್ಮಾರ್ಟ್ ಫೋನ್ ಖರೀದಿಸಿದ್ದೀರಾ? ಹಳೆಯ ಮೊಬೈಲ್ನಿಂದ ಹೊಸ ಸ್ಮಾರ್ಟ್ ಫೋನ್​​​ಗೆ ಕಾಂಟ್ಯಾಕ್ಟ್ ನಂಬರ್ ಗಳನ್ನು ವರ್ಗಾಯಿಸಬೇಕೇ? ಸುಲಭವಾಗಿ ಹೇಗೆ ಮಾಡಬೇಕೆಂದು ತಿಳಿಯಿರಿ.

First published: