Ultra-fast charging; ಕೇವಲ 5 ನಿಮಿಷದಲ್ಲಿ ಶೇ. 80ರಷ್ಟು ಚಾರ್ಜ್​ ಆಗುತ್ತೆ ಎಲೆಕ್ಟ್ರಿಕ್​ ವಾಹನಗಳು!

Lithium-ion Batteries: ಕಂಪನಿಯು ತನ್ನ ಅಲ್ಟ್ರಾ ಫಾಸ್ಟ್ ಚಾರ್ಜರ್ 900kW ಪವರ್ ಹೊಂದಿದೆ ಮತ್ತು 5 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 310 ಮೈಲುಗಳ (500 ಕಿಮೀ) ದೂರ ಪ್ರಯಾಣಿಸಲು ಡೆಸ್ಟೆನ್ ಬ್ಯಾಟರಿ ಚಾಲಿತ ಕಾರನ್ನು ಸಿದ್ಧಪಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

First published: