Anti-Pollution Helmet: ಶುದ್ಧ ಗಾಳಿಯನ್ನು ನೀಡುತ್ತದೆ ಈ ಹೆಲ್ಮೆಟ್​​! ಇದು ದೆಹಲಿಯ ಸ್ಟಾರ್ಟ್​ಅಪ್ ಕಂಪನಿಯ ಹೊಸ ಅವಿಷ್ಕಾರ

ಹೆಲ್ಮೆಟ್ ಮೈಕ್ರೊ-USB ಚಾರ್ಜಿಂಗ್ ಪೋರ್ಟ್ ಮತ್ತು ಬ್ಲೂಟೂತ್-ಸಂಪರ್ಕಿತ ಅಪ್ಲಿಕೇಶನ್​ನೊಂದಿಗೆ ಬರುತ್ತದೆ. ಅದು ಹೆಲ್ಮೆಟ್ ಅನ್ನು ಯಾವಾಗ ಶುಚಿಗೊಳಿಸಬೇಕು ಎಂಬುದನ್ನು ಸವಾರನಿಗೆ ತಿಳಿಸುತ್ತದೆ.

First published: