Dangerous Apps: ಈ 19 ಆ್ಯಪ್​ಗಳು ತುಂಬಾ ಅಪಾಯಕಾರಿ! ಕೂಡಲೇ ಡಿಲೀಟ್​ ಮಾಡಿ

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹತ್ತಾರು ದುರುದ್ದೇಶಪೂರಿತ ಮಾಲ್‌ವೇರ್ ಮತ್ತು ಟ್ರೋಜನ್ ಅಪ್ಲಿಕೇಶನ್‌ಗಳು ಹೊರಹೊಮ್ಮುತ್ತಿವೆ. ಇತ್ತೀಚೆಗೆ ಮತ್ತೊಂದು ಪಟ್ಟಿ ಹೊರಬಿದ್ದಿದೆ. ಇದರಲ್ಲಿ 19ಕ್ಕೂ ಹೆಚ್ಚು ಆ್ಯಪ್ ಗಳಿವೆ. ಈ ಆ್ಯಪ್​ಗಳನ್ನು ಬಳಸುವುದು ಸ್ಮಾರ್ಟ್ ಫೋನ್ ಬಳಕೆದಾರರಿಗೆ ಅಪಾಯಕಾರಿಯಾಗಿದೆ.

First published: