Nothing vs Something: ಸ್ಮಾರ್ಟ್​ಫೋನ್ ಪ್ರಿಯರನ್ನು ಬೆರಗುಗೊಳಿಸಿದ ನಥಿಂಗ್ 1 ವಿಶೇಷತೆಯನ್ನು ತಿಳಿದುಕೊಳ್ಳಿ

Nothing vs Something: ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಬಳಕೆದಾರರು ಸ್ಕಿನ್‌ಗಳು ಮತ್ತು ಕೇಸ್‌ಗಳ ಮೇಲೆ ಹೆಚ್ಚು ಖರ್ಚು ಮಾಡುತ್ತಾರೆ. ಆದರೆ ಇತ್ತೀಚೆಗೆ ನಥಿಂಗ್ ಫೋನ್ 1 ಗ್ಲಿಫ್ ವಿನ್ಯಾಸವು ಜನಪ್ರಿಯವಾಗಿದೆ ಮತ್ತು ಈ ಕಂಪನಿಯು ಅಂತಹ ಕೇಸ್ ಮತ್ತು ಸ್ಕಿನ್‌ಗಳನ್ನು ಮಾಡಿದೆ.

First published: