Malware apps: ಎಚ್ಚರ! ಕೂಡಲೇ ಸ್ಮಾರ್ಟ್​ಫೋನ್​ನಲ್ಲಿರುವ ಈ 5 ಆ್ಯಪ್​ಗಳನ್ನು ಅನ್​ಇನ್​ಸ್ಟಾಲ್​ ಮಾಡಿ

Google Play Store: ಅಂದಹಾಗೆಯೇ ಈ ಅಪ್ಲಿಕೇಶನ್​ಗಳು ಇನ್ನು ಮುಂದೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಗೋಚರಿಸುವುದಿಲ್ಲ ಎಂದು ಹೇಳಲಾಗಿದೆ. ಆಘಾತಕಾರಿ ವಿಷಯವೆಂದರೆ ಅವುಗಳಲ್ಲಿ ಕನಿಷ್ಠ ಐದು ಪ್ಲೇ ಸ್ಟೋರ್​ನಲ್ಲಿ ಇನ್ನೂ ಲಭ್ಯವಿವೆ. ಈ ಅಪ್ಲಿಕೇಶನ್​ಗಳು ಎರಡು ಮಿಲಿಯನ್ ಡೌನ್​ಲೋಡ್​​ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಈಗ ವರದಿಯಾಗಿದೆ.

First published: