Android Apps: ಕೂಡಲೇ ಈ 8 ಆಪ್ ಗಳನ್ನು ಡಿಲೀಟ್ ಮಾಡಿ, ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್​​ ಖಾಲಿಯಾಗುತ್ತೆ!

Android Apps : ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರೇ ಅಲರ್ಟ್​. ಆಂಡ್ರಾಯ್ಡ್ ಬಳಕೆದಾರರ ಖಾತೆಗಳನ್ನು ಖಾಲಿ ಮಾಡುವ ಅಪಾಯಕಾರಿ ಅಪ್ಲಿಕೇಶನ್‌ಗಳು ಮತ್ತೆ ಕಾಣಿಸಿಕೊಂಡಿವೆ. ಸೈಬರ್ ಭದ್ರತಾ ತಜ್ಞರು ಇನ್ನೂ 8 ಅಪ್ಲಿಕೇಶನ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ನೀವು ಈ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ, ನೀವು ತಕ್ಷಣ ಅವುಗಳನ್ನು ಅನ್​ ಇನ್​ಸ್ಟಾಲ್​​ ಮಾಡಬೇಕು.

First published: