Crossbeats ಪರಿಚಯಿಸಿದೆ 15 ದಿನಗಳ ಬ್ಯಾಟರಿ ಬಾಳಿಕೆಯ ಸ್ಮಾರ್ಟ್​ ವಾಚ್​! ಇದರಲ್ಲಿ ಕರೆ ಮಾತ್ರವಲ್ಲ, 1500 ಹಾಡೂಗಳನ್ನು ಆಲಿಸಬಹುದು

Smartwatch: ಇತ್ತೀಚಿನ ಕ್ರಾಸ್ ಬೀಟ್ಸ್ ಆರ್ಬಿಟ್ ಇನ್ಫಿನಿಟಿ ಸ್ಮಾರ್ಟ್​ವಾಚ್ ಬ್ಲೂಟೂತ್ ಕರೆಯೊಂದಿಗೆ ಸಜ್ಜುಗೊಂಡಿದೆ ಮತ್ತು ಅದರ ಇನ್-ಬಿಲ್ಟ್ ಸ್ಪೀಕರ್ ವಾಚ್ ಮೂಲಕ ಧ್ವನಿ ಕರೆ ಮಾಡುವಿಕೆಯನ್ನು ಬೆಂಬಲಿಸುತ್ತದೆ.

First published: