Little Singham: ಅತಿ ಹೆಚ್ಚು ಡೌನ್​ಲೋಡ್​ ಆದ ಮಕ್ಕಳ ‘ಲಿಟಲ್ ಸಿಂಗಂ’ ಆ್ಯಪ್​!

Kids Learning App Little Singham: ಕ್ರಿಯೇಟಿವ್ ಗೆಲಿಲಿಯೊ ಅಭಿವೃದ್ಧಿ ಪಡಿಸಿದ ಲಿಟಲ್ ಸಿಂಗಮ್  ಆ್ಯಪ್​  ಕಲಿಕೆಯ ಆ್ಯಪ್ ಆಗಿದೆ. 3ನೇ ತರಗತಿಯಿಂದ 8ನೇ ತರಗತಿಯವರೆಗಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಈ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ.

First published: