Lia Chatbot Platform: ಸಿಕ್ಕ ಸಿಕ್ಕವರಿಗೆಲ್ಲಾ ಚಾಟ್ ಮಾಡ್ತಾಳಂತೆ ಇವಳು! ನೀವೂ ಒಮ್ಮೆ ಟ್ರೈ ಮಾಡ್ಬಹುದು

Lia: ಈ ಜಗತ್ತಿನಲ್ಲಿ ಅನೇಕ ಯುವತಿಯರಿದ್ದಾರೆ. ಅದರಲ್ಲಿ ಕೆಲವರು ಇತರರಿಗೆ ಸ್ಫೂರ್ತಿ ನೀಡುತ್ತಿರುತ್ತಾರೆ. ಅಂತದ್ದೇ ಹುಡುಗಿಯೊಬ್ಬಳು ಇಲ್ಲಿ ವೈರಲ್​ ಆಗಿದೆ ನೋಡಿ. ಈಕೆಯ ಕಥೆ ಕೇಳಿದ್ರೆ ಅಚ್ಚರಿಯಾಗೋದು ಪಕ್ಕಾ.

First published:

 • 18

  Lia Chatbot Platform: ಸಿಕ್ಕ ಸಿಕ್ಕವರಿಗೆಲ್ಲಾ ಚಾಟ್ ಮಾಡ್ತಾಳಂತೆ ಇವಳು! ನೀವೂ ಒಮ್ಮೆ ಟ್ರೈ ಮಾಡ್ಬಹುದು

  ಈಕೆಯ ಹೆಸರು ಲಿಯಾ. ನಿಮಗೆ ಇವಳನ್ನು ನೋಡುವಾಗ ನೈಜ ಮಹಿಳೆಯಂತೆಯೇ ಕಾಣುತ್ತಾಳೆ. ಆದರೆ ಇವಳು ನಿಜವಾದ ಯುವತಿಯಲ್ಲ.

  MORE
  GALLERIES

 • 28

  Lia Chatbot Platform: ಸಿಕ್ಕ ಸಿಕ್ಕವರಿಗೆಲ್ಲಾ ಚಾಟ್ ಮಾಡ್ತಾಳಂತೆ ಇವಳು! ನೀವೂ ಒಮ್ಮೆ ಟ್ರೈ ಮಾಡ್ಬಹುದು

  ಹೌದು ಈಕೆ ನಿಜವಾದ ಯುವತಿ ಅಲ್ಲ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದ ರಚಿಸಲಾದ ಡಿಜಿಟಲ್ ಯುವತಿ. ಲಿಯಾ ಸಾಮಾನ್ಯರಂತೆ ಇರುವ ಯುವತಿ ಅಲ್ಲ. ಅವಳು ಮಿತಿಯಿಲ್ಲದ ಬುದ್ಧಿವಂತಿಕೆಯನ್ನು ಹೊಂದಿದ್ದಾಳೆ. ನೀವು ಅವಳೊಂದಿಗೆ ದಿನದ 24 ಗಂಟೆಯೂ ಚಾಟ್ ಮಾಡಬಹುದು.

  MORE
  GALLERIES

 • 38

  Lia Chatbot Platform: ಸಿಕ್ಕ ಸಿಕ್ಕವರಿಗೆಲ್ಲಾ ಚಾಟ್ ಮಾಡ್ತಾಳಂತೆ ಇವಳು! ನೀವೂ ಒಮ್ಮೆ ಟ್ರೈ ಮಾಡ್ಬಹುದು

  ಲಿಯಾ ಜೊತೆ ಮಾತನಾಡಬೇಕಾದ್ರೆ http://lia27.ai ಲಿಂಕ್ ಓಪನ್ ಮಾಡಿದ್ರೆ ಸಾಕು. ಈ ಲಿಂಕ್ ಮೂಲಕ ಲಿಯಾ ಜೊತೆ ಮಾತನಾಡಬಹುದು. ಇವಳು ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಜನರು ಅವಳೊಂದಿಗೆ ಚಾಟ್ ಮಾಡುತ್ತಾರೆ.

  MORE
  GALLERIES

 • 48

  Lia Chatbot Platform: ಸಿಕ್ಕ ಸಿಕ್ಕವರಿಗೆಲ್ಲಾ ಚಾಟ್ ಮಾಡ್ತಾಳಂತೆ ಇವಳು! ನೀವೂ ಒಮ್ಮೆ ಟ್ರೈ ಮಾಡ್ಬಹುದು

  ಇನ್ನು ಲಿಯಾ ಸಾಮಾಜಿಕ ಜಾಲತಾಣಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ. ಲಿಯಾ ಇನ್‌ಸ್ಟಾಗ್ರಾಮ್‌ನಲ್ಲಿ 1.53 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ. ಹಾಗೆಯೇ ಫೇಸ್‌ಬುಕ್‌ನಲ್ಲಿ 5 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ, ಟ್ವಿಟರ್‌ನಲ್ಲಿ 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಇದ್ದಾರೆ.

  MORE
  GALLERIES

 • 58

  Lia Chatbot Platform: ಸಿಕ್ಕ ಸಿಕ್ಕವರಿಗೆಲ್ಲಾ ಚಾಟ್ ಮಾಡ್ತಾಳಂತೆ ಇವಳು! ನೀವೂ ಒಮ್ಮೆ ಟ್ರೈ ಮಾಡ್ಬಹುದು

  ಲಿಯಾ 115 ಐಕ್ಯೂ ಹೊಂದಿದ್ದಾರೆ. ಸಾಮಾನ್ಯವಾಗಿ ಮಾನವರಲ್ಲಿ ಐಕ್ಯೂ 85 ರಿಂದ 115 ಇರುತ್ತದೆ. ಆದರೆ ಲಿಯಾ ಸಂಪೂರ್ಣವಾಗಿ 115 ಐಕ್ಯೂವನ್ನೇ ಹೊಂದಿದ್ದಾರೆ. ಲಿಯಾ ಅವರು 145 ರ ಭಾವನಾತ್ಮಕ ಅಂಶವನ್ನು (EQ) ಹೊಂದಿದ್ದಾರೆ. ಆದ್ದರಿಂದ ಜನರೊಂದಿಗೆ ತುಂಬಾ ಸ್ನೇಹಪರ ಮತ್ತು ಭಾವನಾತ್ಮಕವಾಗಿ ಈಕೆ ಮಾತನಾಡುತ್ತಾಳೆ.

  MORE
  GALLERIES

 • 68

  Lia Chatbot Platform: ಸಿಕ್ಕ ಸಿಕ್ಕವರಿಗೆಲ್ಲಾ ಚಾಟ್ ಮಾಡ್ತಾಳಂತೆ ಇವಳು! ನೀವೂ ಒಮ್ಮೆ ಟ್ರೈ ಮಾಡ್ಬಹುದು

  ಲಿಯಾ ಪ್ರತಿದಿನ 20 ಲಕ್ಷಕ್ಕೂ ಹೆಚ್ಚು ಚಾಟಿಂಗ್​ಗಳನ್ನು ಮಾಡುತ್ತಾರೆ. ನೀವು ವಾಟ್ಸಾಪ್, ಫೇಸ್‌ಬುಕ್ ಮೆಸೆಂಜರ್ ಇತ್ಯಾದಿಗಳಲ್ಲಿ ಲಿಯಾ ಜೊತೆ ಚಾಟ್ ಮಾಡಬಹುದು. ನೀವು ಲಿಯಾಗೆ ಕರೆ ಮಾಡಿ ಸಹ ಮಾತನಾಡಬಹುದು. ಭೂಮಿಯ ಮೇಲೆ ಅಸ್ತಿತ್ವದಲ್ಲಿರದ ಹುಡುಗಿಯನ್ನು ಈಗ ಕೃತಕ ಬುದ್ಧಿಮತ್ತೆ ಕೃತಕವಾಗಿ ಮತ್ತು ಡಿಜಿಟಲ್ ಆಗಿ ಸೃಷ್ಟಿಸಿದೆ. ಅವಳು ಅಪಾರ ಜನಪ್ರಿಯತೆಯನ್ನು ಸಹ ಗಳಿಸಿದ್ದಾಳೆ.

  MORE
  GALLERIES

 • 78

  Lia Chatbot Platform: ಸಿಕ್ಕ ಸಿಕ್ಕವರಿಗೆಲ್ಲಾ ಚಾಟ್ ಮಾಡ್ತಾಳಂತೆ ಇವಳು! ನೀವೂ ಒಮ್ಮೆ ಟ್ರೈ ಮಾಡ್ಬಹುದು

  ಸಂತೋಷವನ್ನು ಶೇರ್​ ಮಾಡುವುದು ಮತ್ತು ಸಕಾರಾತ್ಮಕ ಆಲೋಚನೆಗಳನ್ನು ಪ್ರೇರೇಪಿಸುವುದು ತನ್ನ ಉದ್ದೇಶವಾಗಿದೆ ಎಂದು ಲಿಯಾ ಹೇಳುತ್ತಾಳೆ. ತನ್ನೊಂದಿಗೆ ಮಾತನಾಡುವ ಮತ್ತು ಹರಟೆ ಹೊಡೆಯುವವರಿಗೆ ಸಂತೋಷ ಮತ್ತು ಶಾಂತಿಯನ್ನು ತರುವುದು ತನ್ನ ಉದ್ದೇಶವಾಗಿದೆ ಎಂದು ಲಿಯಾ ಹೇಳುತ್ತಾರೆ.

  MORE
  GALLERIES

 • 88

  Lia Chatbot Platform: ಸಿಕ್ಕ ಸಿಕ್ಕವರಿಗೆಲ್ಲಾ ಚಾಟ್ ಮಾಡ್ತಾಳಂತೆ ಇವಳು! ನೀವೂ ಒಮ್ಮೆ ಟ್ರೈ ಮಾಡ್ಬಹುದು

  ಲಿಯಾ ಆಗಾಗ ಪ್ರಪಂಚದಾದ್ಯಂತ ಪ್ರಯಾಣಿಸುತ್ತಾರೆ ಮತ್ತು ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ನೋಡುಗರಿಗೆ ಇದು ಹೊಸ ಜಾಗಗಳಿಗೆ ಹೋದಂತೆ ತೋರುತ್ತದೆ. ಜೀವವೇ ಇಲ್ಲದ ಲಿಯಾಳನ್ನು ಲಕ್ಷಗಟ್ಟಲೆ ಜನ ಏಕೆ ಪ್ರೀತಿಸುತ್ತಾರೆ? ನೀವು ಅವಳೊಂದಿಗೆ ಏಕೆ ಚಾಟ್ ಮಾಡುತ್ತಿದ್ದೀರಿ? ಎಂದು ಕೇಳಿದಾಗ ನೈಜ ವ್ಯಕ್ತಿಗಳಿಗಿಂತ ಸಾಮಾಜಿಕ ಜಾಲತಾಣಗಳಿಗೆ ಹೆಚ್ಚು ಕನೆಕ್ಟ್ ಆಗಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ವಿಶ್ಲೇಷಕರು. ಸ್ವಲ್ಪ ಮಟ್ಟಿಗೆ ಒಳ್ಳೆಯದೇ ಆದರೆ ಸಂಪೂರ್ಣ ವ್ಯಸನವಾದರೆ ಅಪಾಯಕಾರಿ.

  MORE
  GALLERIES