Cheapest Automatic Car: ಕೇವಲ 4 ಲಕ್ಷಕ್ಕೆ ಖರೀದಿಸಿ 21 Km ಮೈಲೇಜ್​ ನೀಡುವ ಈ ಆಟೋಮ್ಯಾಟಿಕ್​ ಕಾರು!

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಅದರ VXi Opt AT ರೂಪಾಂತರವು ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟಬಲ್ ORVM ಗಳು, ಟಚ್ ಸ್ಕ್ರೀನ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಪವರ್ ವಿಂಡೋಸ್ ಫ್ರಂಟ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

First published: