BSNL Cheapest Plan: ತಿಂಗಳಿಗೆ ಕೇವಲ 100 ರೂಪಾಯಿ ವೆಚ್ಚ! ವರ್ಷವಿಡೀ ಡೇಟಾ, ಅನ್ಲಿಮಿಟೆಡ್ ಕರೆ ಸೌಲಭ್ಯ
ಅನೇಕ ಸ್ಮಾರ್ಟ್ಫೋನ್ ಬಳಕೆದಾರರು ಅಗ್ಗದ ಬೆಲೆಯ ರೀಚಾರ್ಜ್ ಬೆಲೆಯನ್ನು ಹುಡುಕುತ್ತಿರುತ್ತಾರೆ. ಇದೀಗ ಜನಪ್ರಿಯ ಸರ್ಕಾರಿ ಸ್ವಾಮ್ಯದ ಕಂಪೆನಿ ಬಿಎಸ್ಎನ್ಎಲ್ ಅಗ್ಗದ ರೀಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಇನ್ಮುಂದೆ ಕೇವಲ 100 ರೂಪಾಯಿ ವೆಚ್ಚ ಮಾಡುವ ಮೂಲಕ ಡೇಟಾ, ಅನ್ಲಿಮಿಟೆಡ್ ಕಾಲ್ ಸೌಲಭ್ಯವನ್ನು ಪಡೆಯಬಹುದು.
ಅನೇಕ ಮೊಬೈಲ್ ಬಳಕೆದಾರರು ಅಗ್ಗದ, ಹೆಚ್ಚಿನ ಲಾಭದ ರೀಚಾರ್ಜ್ ಯೋಜನೆಗಳನ್ನು ಹುಡುಕುತ್ತಿರುತ್ತಾರೆ. ಅದಕ್ಕಾಗಿಯೇ ಇಂದು ನಾವು ನಿಮಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭವನ್ನು ನೀಡುವ ಅಂತಹ ಯೋಜನೆಯ ಬಗ್ಗೆ ಹೇಳುತ್ತಿದ್ದೇವೆ.
2/ 8
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸಹ ಇಂತಹ ಅಗ್ಗದ ಬೆಲೆಯ ಯೋಜನೆಗಳನ್ನು ನೀಡುತ್ತಿದೆ. ಇದು 100 ರೂಪಾಯಿಗಳ ಕಡಿಮೆ ಬೆಲೆಯ ಯೋಜನೆಯಾಗಿದ್ದು, ಇದರಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದೀಗ ನಾವು 1,198 ರೂಪಾಯಿ ಯೋಜನೆಯ ಸೌಲಭ್ಯಗಳನ್ನು ತಿಳಿಸುತ್ತೇವೆ.
3/ 8
ಬಿಎಸ್ಎನ್ಎಲ್ ಗ್ರಾಹಕರು ಒಮ್ಮೆ ರೀಚಾರ್ಜ್ ಮಾಡಿದರೆ ಇಡೀ ವರ್ಷ ರೀಚಾರ್ಜ್ ಮಾಡಬೇಕಾಗಿಲ್ಲ. ಈ ಬೆಲೆ ಒಂದು ವರ್ಷಕ್ಕೆ ಚಾಲ್ತಿಯಲ್ಲಿದ್ದರೂ ಮಾಸಿಕ ಬೆಲೆಯನ್ನು ಸೇರಿಸಿದರೆ ತಿಂಗಳಿಗೆ 100 ರೂಪಾಯಿಯಷ್ಟು ವೆಚ್ಚವಾಗುತ್ತದೆ.
4/ 8
ಈ ಯೋಜನೆಯ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, BSNL ನ ರೂ. 1,198 ರೀಚಾರ್ಜ್ ಯೋಜನೆ, ಗ್ರಾಹಕರಿಗೆ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ನೀಡುತ್ತದೆ. ಅಂದರೆ ನೀವು ಒಂದು ವರ್ಷದವರೆಗೆ ಬೇರೆ ಯಾವುದೇ ರೀಚಾರ್ಜ್ ಮಾಡುವ ಅಗತ್ಯವಿಲ್ಲ.
5/ 8
ಈ ಯೋಜನೆಯಲ್ಲಿ, ನಿಮಗೆ ಪ್ರತಿ ತಿಂಗಳು 3ಜಿಬಿ ಡೇಟಾವನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ಡೇಟಾ ಮಿತಿ ಮುಗಿದ ನಂತರ, ನಿಮ್ಮ ಇಂಟರ್ನೆಟ್ ವೇಗವನ್ನು 80 ಕೆಬಿಪಿಎಸ್‌ಗೆ ಇಳಿಕೆಯಾಗುತ್ತದೆ.
6/ 8
ಇನ್ನು ಈ ಯೋಜನೆಯಲ್ಲಿ ಪ್ರತಿ ತಿಂಗಳು 30 ಉಚಿತ ಎಸ್ಎಮ್ಎಸ್ ಮಾಡಬಹುದಾಗಿದೆ. ಈ ಯೋಜನೆಯಲ್ಲಿ, ನೀವು ಪ್ರತಿ ತಿಂಗಳು 300 ನಿಮಿಷಗಳ ಉಚಿತ ಕಾಲ್ ಸಹ ಮಾಡಬಹುದಾಗಿದೆ.
7/ 8
ಮಾಸಿಕ ರೀಚಾರ್ಜ್ ಅನ್ನು ತಪ್ಪಿಸಲು ಬಯಸುವವರಿಗೆ ಈ ಯೋಜನೆ ಉತ್ತಮವಾಗಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಡೇಟಾ ಅಥವಾ ಅನಿಯಮಿತ ಕರೆಗಳನ್ನು ಉಚಿತವಾಗಿ ನೀಡಲಾಗುವುದಿಲ್ಲ. ಅದಕ್ಕಾಗಿಯೇ ಗ್ರಾಹಕರು ಈ ಯೋಜನೆಯಲ್ಲಿ ಡೇಟಾ ಕೊರತೆಯನ್ನು ಅನುಭವಿಸುತ್ತಾರೆ.
8/ 8
ನೀವು ಸಿಮ್ ಅನ್ನು ಸಕ್ರಿಯವಾಗಿ ಇರಿಸಲು ಬಯಸಿದರೆ, ಇಡೀ ವರ್ಷ ಸಿಮ್ ಅನ್ನು ಕಾರ್ಯನಿರ್ವಹಿಸುವಂತೆ ಮಾಡಲು ನಿಮಗೆ ತಿಂಗಳಿಗೆ 100 ರೂಪಾಯಿಯಂತೆ ವೆಚ್ಚವಾಗುತ್ತದೆ. ಇದರ ಜೊತೆಗೆ ಪ್ರತಿ ತಿಂಗಳು 300 ನಿಮಿಷಗಳ ಉಚಿತ ಕರೆಮಾಡುವ ಸೌಲಭ್ಯ ಮತ್ತು 3 ಜಿಬಿ ಡೇಟಾ ಸಹ ಲಭ್ಯವಿದೆ.
First published:
18