AC Cooling Bedsheet: ಮಾರುಕಟ್ಟೆಯಲ್ಲಿದೆ ಏಸಿ ಬೆಡ್​ಶೀಟ್​​! ಇದು ನಿಮ್ಮನ್ನು ತಂಪು ತಂಪು ಕೂಲ್​ ಕೂಲ್​ ಮಾಡುತ್ತೆ

ಮಾರುಕಟ್ಟೆಯಲ್ಲಿ ಸೆಕೆ ನಿವಾರಿಸುವ ಏಸಿ ಬೆಡ್​ಶೀಟ್ ಬಂದಿದೆ. ಇದನ್ನು ಬಳಸುವ ಮೂಲಕ ಸೆಕೆ ನಿವಾರಿಸಬಹುದು. ಮತ್ತೊಂದು ಸಂಗತಿ ಎಂದರೆ ವಿದ್ಯುತ್ ಬಿಲ್ ಕಡಿಮೆ ಬರಬೇಕೆಂದು ಬಯಸುವವರೂ ಕೂಡ ಇಂತಹ ಏಸಿ ಬೆಡ್​ಶೀಟ್ ಬಳಸಿದರೆ ಸೆಕೆ ನಿವಾರಣೆ ಆಗುತ್ತದೆ ಜೊತೆಗೆ ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ.

First published: