ಪರಿಹಾರವನ್ನು 8 ಪಟ್ಟು ಹೆಚ್ಚಿಸಲಾಗಿದೆ: ಈ ಮೊತ್ತವನ್ನು ಈಗಿರುವ 25,000 ರೂ.ಗಳಿಂದ ತೀವ್ರವಾಗಿ ಗಾಯಗೊಂಡವರಿಗೆ 50,000 ರೂ.ಗೆ ಮತ್ತು ಮರಣದ ಸಂದರ್ಭದಲ್ಲಿ 2,00,000 ಲಕ್ಷ ರೂ.ಗೆ ಏರಿಸಿದೆ. ಸಚಿವಾಲಯವು ತನ್ನ ಹೇಳಿಕೆಯಲ್ಲಿ "ಈ ಯೋಜನೆಯು ಪರಿಹಾರ ಯೋಜನೆ, 1989 ರ ಬದಲಿಗೆ ಏಪ್ರಿಲ್ 1, 2022 ರಿಂದ ಜಾರಿಗೆ ಬರಲಿದೆ." ಎಂದಿದೆ.