Photos: ಸೆಪ್ಟೆಂಬರ್​ 14ರಂದು ಬಿಡುಗಡೆಯಾಗಲಿರುವ ಐಫೋನ್​ 13 ಹೀಗಿರಲಿದೆಯಾ?

Apple iPhone13 series: ಮುಂಬರುವ ಐಫೋನ್ 13 ಸರಣಿ ನಾಲ್ಕು ಮಾಡೆಲ್​ ಅನ್ನು ಪರಿಚಯಿಸಲಿದೆ. ಐಫೋನ್​ ಮಿನಿ (Iphone mini), ಐಫೋನ್​ 13 (Iphone 13), ಐಫೊನ್​ 13 ಪ್ರೊ (Iphone 13 Pro) ಮತ್ತು ಐಫೋನ್​ 13 ಪ್ರೊ ಮ್ಯಾಕ್ಸ್​ (Iphone 13 Pro Max) ಹೆಸರಿನಲ್ಲಿ ಬರಲಿದೆ.

First published: