Oppo Smart TV: ಭಾರತೀಯ ಮಾರುಕಟ್ಟೆಗೆ ಸ್ಮಾರ್ಟ್​ಟಿವಿ ಪರಿಚಯಿಸಲಿರುವ ಒಪ್ಪೋ! ಯಾವಾಗ ಬರಲಿದೆ?

Oppo Smart Tv: ಕಂಪನಿಯ K9 ಸರಣಿಯಲ್ಲಿ ಸ್ಮಾರ್ಟ್​ಟಿವಿ ಪರಿಚಯಿಸಲಿದ್ದು, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ ಎಂಬ ಊಹಾಪೋಹಗಳಿವೆ.

First published:

 • 15

  Oppo Smart TV: ಭಾರತೀಯ ಮಾರುಕಟ್ಟೆಗೆ ಸ್ಮಾರ್ಟ್​ಟಿವಿ ಪರಿಚಯಿಸಲಿರುವ ಒಪ್ಪೋ! ಯಾವಾಗ ಬರಲಿದೆ?

  ಚೀನಾ ಮೂಲದ ಜನಪ್ರಿಯ ಸ್ಮಾರ್ಟ್​ಫೋನ್ ಉತ್ಪಾದಕ ಕಂಪನಿಗಳಾದ OnePlus ಮತ್ತು Realme ಈಗಾಗಲೇ ಭಾರತೀಯ ಮಾರುಕಟ್ಟೆಗೆ ಸ್ಮಾರ್ಟ್ಟಿವಿಯನ್ನು ಪರಿಚಯಿಸಿದೆ. ಆ ಮೂಲಕ ಗ್ರಾಹಕರಿಗೆ ಕೊಡುಗೆಯನ್ನು ನೀಡಿದೆ. ಇದೀಗ ಅದರ ಸೋದರ ಕಂಪನಿಯಾದ Oppo ಕೂಡ ಅದೇ ಚಿಂತನೆಯನ್ನು ಮಾಡಿದ್ದು, ಶೀಘ್ರದಲ್ಲೇ ಸ್ಮಾರ್ಟ್​ಟಿವಿ ಪರಿಚಯಿಸಲಿದೆ.

  MORE
  GALLERIES

 • 25

  Oppo Smart TV: ಭಾರತೀಯ ಮಾರುಕಟ್ಟೆಗೆ ಸ್ಮಾರ್ಟ್​ಟಿವಿ ಪರಿಚಯಿಸಲಿರುವ ಒಪ್ಪೋ! ಯಾವಾಗ ಬರಲಿದೆ?

  ಮಾಹಿತಿಯ ಪ್ರಕಾರ, ಕಂಪನಿಯ K9 ಸರಣಿಯಲ್ಲಿ ಸ್ಮಾರ್ಟ್​ಟಿವಿ ಪರಿಚಯಿಸಲಿದ್ದು, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ ಎಂಬ ಊಹಾಪೋಹಗಳಿವೆ.

  MORE
  GALLERIES

 • 35

  Oppo Smart TV: ಭಾರತೀಯ ಮಾರುಕಟ್ಟೆಗೆ ಸ್ಮಾರ್ಟ್​ಟಿವಿ ಪರಿಚಯಿಸಲಿರುವ ಒಪ್ಪೋ! ಯಾವಾಗ ಬರಲಿದೆ?

  K9 TV ಸರಣಿಯು ಈಗಾಗಲೇ ಚೀನಾದಲ್ಲಿ ಮಾರಾಟವಾಗುತ್ತಿದೆ ಮತ್ತು HDR10 ಮತ್ತು HLG ಬೆಂಬಲದೊಂದಿಗೆ 60Hz LCD ಪ್ಯಾನೆಲ್​ಗಳೊಂದಿಗೆ ಗಾತ್ರದಲ್ಲಿ 75" ವರೆಗೆ ಹೋಗುತ್ತದೆ.

  MORE
  GALLERIES

 • 45

  Oppo Smart TV: ಭಾರತೀಯ ಮಾರುಕಟ್ಟೆಗೆ ಸ್ಮಾರ್ಟ್​ಟಿವಿ ಪರಿಚಯಿಸಲಿರುವ ಒಪ್ಪೋ! ಯಾವಾಗ ಬರಲಿದೆ?

  ಕೆ9 ಸರಣಿ ಸ್ಮಾರ್ಟ್​​ಟಿವಿಗಳು MediaTek SoC ಗಳಿಂದ ಚಾಲನೆಗೊಂಡರೆ. ಕಂಪನಿಯ ColorOS TV 2.0 ಸಾಫ್ಟ್​​ವೇರ್​ನಲ್ಲಿ ರನ್ ಆಗುತ್ತದೆ ಎಂದು ಹೇಳಲಾಗುತ್ತಿದೆ.

  MORE
  GALLERIES

 • 55

  Oppo Smart TV: ಭಾರತೀಯ ಮಾರುಕಟ್ಟೆಗೆ ಸ್ಮಾರ್ಟ್​ಟಿವಿ ಪರಿಚಯಿಸಲಿರುವ ಒಪ್ಪೋ! ಯಾವಾಗ ಬರಲಿದೆ?

  ಮಾಹಿತಿಯಂತೆ, ಮೊದಲ ಘಟಕಗಳು 2022 ರ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆಗೆ ಬರಲಿವೆ. ಆದರೆ, ಎಲ್ಲಾ ಮಾದರಿಗಳು ಭಾರತದಲ್ಲಿ ಲಭ್ಯವಾಗಲಿವೆಯೇ ಅಥವಾ ಕೆಲವು ಮಾತ್ರವೇ ಎಂಬುದು ಇನ್ನೂ ತಿಳಿದುಬಂದಿಲ್ಲ.

  MORE
  GALLERIES