ಈಗ WhatsAppನಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್​ಅನ್ನು ಉಚಿತವಾಗಿ ಪರಿಶೀಲಿಸಬಹುದು!

WhatsApp ನಲ್ಲಿ ಭಾರತೀಯ ಗ್ರಾಹಕರ ಉಚಿತ ಕ್ರೆಡಿಟ್ ಸ್ಕೋರ್‌ಗಳನ್ನು ಒದಗಿಸಲು ಎಕ್ಸ್‌ಪೀರಿಯನ್ ಸೇವೆಯನ್ನು ಪ್ರಕಟಿಸಿದೆ. ಇಂತಹ ಸೇವೆಯನ್ನು ನೀಡುವ ಭಾರತದ ಮೊದಲ ಕ್ರೆಡಿಟ್ ಬ್ಯೂರೋ ಕಂಪನಿಯಾದ ಎಕ್ಸ್‌ಪೀರಿಯನ್ ಇಂಡಿಯಾ ಇತ್ತೀಚೆಗೆ ಹೇಳಿಕೆಯಲ್ಲಿ ತಿಳಿಸಿದೆ.

First published: