Google: ಗೂಗಲ್ ನಿಮ್ಮ ಯಾವೆಲ್ಲಾ ವಿಷಯಗಳನ್ನು ಸೇವ್ ಮಾಡಿಟ್ಟುಕೊಳ್ಳುತ್ತದೆ? 1 ನಿಮಿಷದಲ್ಲಿ ತಿಳಿಯಿರಿ

Google Activity: ಬಳಕೆದಾರರ ಯಾವುದೇ ಡೇಟಾವನ್ನು ದುರುಪಯೋಗಪಡಿಸಿಕೊಳ್ಳಬೇಡಿ ಎಂದು Google ಹೇಳುತ್ತಿದ್ದರೂ, ನಿಮ್ಮ ವೈಯಕ್ತಿಕ ಚಟುವಟಿಕೆಯು ಬೇರೆಯವರಿಗೆ ಬಿಟ್ಟಾಗ, ಅದು ಯಾವಾಗ ಬೇಕಾದರು ದುರ್ಬಳಕೆಯಾಗಬಹುದು. ಹಾಗಾಗಿ ಗೂಗಲ್ ಒಬ್ಬ ವ್ಯಕ್ತಿಯ ಯಾವೆಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಪರಶೀಲಿಸುತ್ತದೆ ಎಂಬ ಬಗ್ಗೆ ಮಾಃಇತಿ ಇಲ್ಲಿದೆ.

First published: